kannadagrahakarakoota.org
Open in
urlscan Pro
146.88.26.151
Public Scan
Submitted URL: http://kannadagrahakarakoota.org/
Effective URL: https://kannadagrahakarakoota.org/
Submission: On April 01 via api from US — Scanned from DE
Effective URL: https://kannadagrahakarakoota.org/
Submission: On April 01 via api from US — Scanned from DE
Form analysis
0 forms found in the DOMText Content
Skip to content * * ಕನ್ನಡ ಗ್ರಾಹಕರ ಕೂಟ * ನಮ್ಮ ಬಗ್ಗೆ * ಕೈಜೋಡಿಸಿ * ಸುದ್ದಿ ಮಾಧ್ಯಮದಲ್ಲಿ * ಕಾರ್ಯಕ್ರಮಗಳು * ಬ್ಲಾಗ್ ಮುಂಪುಟ * * * * * 1. 1 2. 2 3. 3 4. 4 5. 5 ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತ ಸ್ಥಿತಿ ಇಂದು ಇದೆಯೇ? ಒಬ್ಬ ಕನ್ನಡಿಗ ತನ್ನದೇ ನಾಡಿನ ಯಾವುದೇ ಅಂಗಡಿ ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ ಮತ್ತು ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದೆ ಸಲೀಸಾಗಿ ವಹಿವಾಟು ಮಾಡುವ ವ್ಯವಸ್ಥೆ ಇಂದು ಇದೆಯೇ ಎಂದು ಗಮನಿಸಿದರೆ ಅಚ್ಚರಿ ಮತ್ತು ನಿರಾಶೆಗೊಳಗಾಗುವ ಸ್ಥಿತಿ ಇಂದು ಕನ್ನಡ ನಾಡಿನಲ್ಲಿದೆ. ಮಾರುಕಟ್ಟೆಯಲ್ಲಿ ಕನ್ನಡದ ಈ ಸ್ಥಿತಿ ಬದಲಾಗಬೇಕಲ್ಲವೇ? ಆ ಬದಲಾವಣೆ ಜಾಗೃತರಾದ ಕನ್ನಡ ಗ್ರಾಹಕರಿಂದ ಮಾತ್ರ ಸಾಧ್ಯ ಅನ್ನುವುದು ನಮ್ಮ ನಿಲುವಾಗಿದ್ದು, ಈ ನಿಟ್ಟಿನಲ್ಲಿ ಇದರ ಬಗ್ಗೆ ಸಂಬಂಧಪಟ್ಟ ಎಲ್ಲರಲ್ಲಿ ಜಾಗೃತಿ ಮೂಡಿಸಿಸುವುದು, ಗ್ರಾಹಕ ಸೇವೆಯ ವ್ಯಾಪ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು, ಗ್ರಾಹಕ ಸೇವೆಯಲ್ಲಿ ಭಾಷೆಯ ಆಯಾಮದ ಬಗ್ಗೆ ಜಾಗೃತಿ ಮೂಡಿಸುವುದು, ಅಗತ್ಯ ಬಂದಾಗ ಕಾನೂನು ಬದ್ಧ ಹೋರಾಟಗಳನ್ನು ರೂಪಿಸುವುದು ಮುಂತಾದ ಉದ್ದೇಶಗಳನ್ನು ಹೊತ್ತು “ಕನ್ನಡ ಗ್ರಾಹಕರ ಕೂಟ” ಎಂಬ ಈ ಸಂಸ್ಥೆಯನ್ನು ಆರಂಭಿಸಲಾಯಿತು. ABOUT KANNADA GRAAHAKARA KOOTA The mission of Kannada Graahakara Koota (KGK) is to work for the cause of language rights of Kannada consumers. The plight of a Kannada consumer in Karnataka today shows how the government and private sectors have conveniently ignored the language dimension in consumer services. As a result, a person living in Karnataka who knows only Kannada is curtailed from accessing even basic citizen services like Banking, Railway, Insurance, Postal or Passport. In most cases, buying consumer goods, grocery or medicine from a shop in Karnataka does not guarantee "safety information" or "instructions for use" printed in Kannada. This is nothing but violation of a consumer’s right to safety and information. We have taken a four-step approach towards solving this problem. * One, bringing awareness among Kannadigas about their language rights as consumers, so that they realize that it is their right to avail services in Kannada * Two, demanding service providers to provide services in Kannada * Three, pushing the government for strict enforcement of consumer laws * Four, engaging in political advocacy required to legislate laws and regulations to mandate use of Kannada in all spheres of consumer service in Karnataka We engage in constant research, ideation and discussions related to the subject. We conduct awareness programs on online platforms as well as through events like seminars. Our successful legal campaign against the cartels of Film industry, who denied infotainment to Kannadigas in Kannada for the past 6 decades, has come to a logical end with the CCI ruling in our favour and ordering KFCC, KTVA and KFPA to cease and desist from unfair trade practices like stopping the exhibition of dubbed films in Kannada. This has made way for content from other languages to be dubbed into Kannada and Kannadigas have the choice to watch them in their language. ಹಿಂದಿ ಹೇರಿಕೆ – ರಾಜಭಾಶಾ ಆಯೋಗ ವರದಿ ಏನು ಹೇಳತ್ತೇ! ಮಾಹಿತಿ ತಿಳಿದುಕೊಳ್ಳುವ ಗ್ರಾಹಕರ ಹಕ್ಕು ತಂತ್ರಾಂಶದಲ್ಲಿ ಕನ್ನಡದ ಅಭಿವೃದ್ದಿ: ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೇಗೆ ?ಏನು ? ಬ್ಯಾ೦ಗಲೋರ್ ಅಲ್ಲ ಬೆಂಗಳೂರು ಬ್ಯಾಂಕಲ್ಲಿ ಕನ್ನಡ ಮಾಯ: ವೃತ್ತಿಪರತೆಯ ಕೊರತೆ ಮತ್ತು ಗ್ರಾಹಕರ ಭಾಷಾ ಹಕ್ಕುಗಳು ಬುಕ್ ಮೈ ಶೋ ಮಿಂಚೆಗಳಲ್ಲಿ ಮಿಂಚಿದ ಕನ್ನಡ ತಾರ್ಕಿಕ ಅಂತ್ಯದೆಡೆಗೆ ಡಬ್ಬಿಂಗ್ ಹೋರಾಟ ಗ್ರಾಹಕರ ಭಾಷಾ ಹಕ್ಕುಗಳ ಕಾಯುವ ಕಾನೂನು ರೂಪುಗೊಳ್ಳಲಿ ವಿಶ್ವ ಗ್ರಾಹಕರ ದಿನದಂದು ಟ್ವಿಟರ್ ಚಳುವಳಿ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳ ಆಯ್ಕೆ ಮೊಬೈಲ್ ಗಳಲ್ಲಿ ಸಿಗಲಿ ವಿಮಾನದಲ್ಲಿ ಹಿಂದಿ/ ಇಂಗ್ಲೀಶ್ ಮಾತ್ರ ಯಾಕೆ? ಝೀ ಸರಿಗಮಪ – ಹಿಂದಿ ಮಾತ್ರ ಏಕೆ? ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯಲು ನೆರವಾಗುವ ಒಂದು ಫೋರಮ್ ವಿಡಿಯೋ ಹೆಚ್ಚಿನ ವೀಡಿಯೊಗಳು ಟ್ವಿಟ್ಟರ್ ಕಾರ್ಯಕ್ರಮಗಳು * No events ಸಹಿ ಸಂಗ್ರಹ ಅಭಿಯಾನ Privacy Policy © 2016 ಕನ್ನಡ ಗ್ರಾಹಕರ ಕೂಟ.