vijaykarnataka.com
Open in
urlscan Pro
2a02:26f0:480:c::210:f194
Public Scan
Submitted URL: http://www.vijaykarnataka.com//tech//news//samsung/-introduced/-no/-shake/-cam/-feature/-in/-its/-new/-galaxy/-a53/-smartphone...
Effective URL: https://vijaykarnataka.com/tech/news/samsung-introduced-no-shake-cam-feature-in-its-new-galaxy-a53-smartphone/articleshow/9...
Submission: On September 14 via api from US — Scanned from DE
Effective URL: https://vijaykarnataka.com/tech/news/samsung-introduced-no-shake-cam-feature-in-its-new-galaxy-a53-smartphone/articleshow/9...
Submission: On September 14 via api from US — Scanned from DE
Form analysis
0 forms found in the DOMText Content
ACCEPT THE UPDATED PRIVACY & COOKIE POLICY We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy. I agree to see customized ads that are tailor-made to my preferences AD ವಿಜಯ ಕರ್ನಾಟಕ ವೆಬ್‌ಸೈಟ್ ನ್ನು ನೀವು IE11 ಆವೃತ್ತಿಯಲ್ಲಿ ನೋಡುತ್ತಿದ್ದೀರಿ ಎನಿಸುತ್ತಿದೆ. ವಿಜಯ ಕರ್ನಾಟಕ ವೆಬ್ ಇದೀಗ ಎಡ್ಜ್ ಹಾಗೂ ಕ್ರೋಮ್ ಬ್ರೌಸರ್ ನ ಹೊಸ ಆವೃತ್ತಿಗೆ ತಕ್ಕಂತೆ ಆಪ್ಟಿಮೈಸ್ ಮಾಡಲಾಗಿದೆ. ದಯವಿಟ್ಟು ನಿಮ್ಮ ಬ್ರೌಸರ್‌ನ್ನು ಅಪ್‌ಡೇಟ್ ಮಾಡಿಕೊಳ್ಳಿ. * हिन्दी * தமிழ் * മലയാളം * తెలుగు * मराठी * ગુજરાતી ಲಾಗ್‌ಇನ್ * ಟೆಕ್ ಸುದ್ದಿ * ಟೆಕ್ನಾಲಜಿ * ಸಂಕ್ಷಿಪ್ತ * ಸುದ್ದಿ * ನಗರ * ವಾಣಿಜ್ಯ * ಸಿನಿಮಾ * ಜೀವನ ಶೈಲಿ * ಜ್ಯೋತಿಷ್ಯ * * ಉದ್ಯೋಗ * ಶಿಕ್ಷಣ * MORE ನಗರ * ಟಿಪ್ಸ್ - ಟ್ರಿಕ್ಸ್ * ಗ್ಯಾಜೆಟ್ಸ್ * ಹೋಲಿಸಿ * ರಿವ್ಯೂ * ವಿಡಿಯೋ * ಫೋಟೋ * ವೆಬ್ ಸ್ಟೋರಿ ಟ್ರೆಂಡಿಂಗ್ * ಎಚ್ಚರ! ಹೆಚ್ಚುತ್ತಿವೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್ * CAA Online Registration * ವಾಟ್ಸಾಪ್ ಸುರಕ್ಷತೆ,ಗೌಪ್ಯತೆ ಕಾಪಾಡುವುದು ಹೇಗೆ ? * Gadgets News * Tech News In Kannada * Samsung Introduced No Shake Cam Feature In Its New Galaxy A53 Smartphone SAMSUNG GALAXY A53 5G ಫೋನಿನಲ್ಲಿರುವ ‘NO SHAKE CAM’ ವೈಶಿಷ್ಟ್ಯವು ಟ್ರೆಂಡ್ ಸೃಷ್ಟಿಸುತ್ತಿದೆ! Produced byಅಭಿಷೇಕ ಡಿ | SPOTLIGHT 15 Oct 2022, 9:54 pm Follow Subscribe ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಂಡಿರುವ SAMSUNG GALAXY A53 5G ಸ್ಮಾರ್ಟ್‌ಫೋನಿನಲ್ಲಿರುವ ‘NO SHAKE CAM’ ಕ್ಯಾಮೆರಾ ವೈಶಿಷ್ಟ್ಯವು ಎಲ್ಲರನ್ನು ಮಂತ್ರಮುಗ್ಧಗೊಳಿಸಿದೆ. ಈ ಅದ್ಭುತ ಕ್ಯಾಮೆರಾ ವೈಶಿಷ್ಟ್ಯವು ಇದೀಗ ಹೈಲೈಟ್ ಆಗಿ ಕಾಣಿಸುತ್ತಿದ್ದು, ಉದ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ. × Hörgeräte Zu Teuer? Einfacher Trick ermöglicht Top-Hörgeräte für 0€Hörgeräte Vergleich| SponsoredSponsored Undo ಜೀವನದ ಎಲ್ಲಾ ಸುಂದರ ಸಂತೋಷದ ಕ್ಷಣಗಳನ್ನು ಸೆರೆಹಿಡಿಯಲು ಇಷ್ಟಪಡುವ ಯಾರಾದರೂ ಒಂದು ಅತ್ಯುತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಇಷ್ಟಪಡುತ್ತಾರೆ. ಅದರಲ್ಲೂ Gen Z ಎಂದು ಕರೆಸಿಕೊಳ್ಳುವ ನಮ್ಮ ಇತ್ತೀಚಿನ ಯುವಜನತೆಯು ತಮ್ಮ ಸ್ಮಾರ್ಟ್‌ಫೋನಿನ ಕ್ಯಾಮೆರಾವನ್ನು ಹೆಚ್ಚು ಪ್ರೀತಿಸುತ್ತಾರೆ ಎನ್ನಬಹುದು. ತಾವು ಹೋದಲ್ಲೆಲ್ಲಾ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿಬೇಕು. ಸ್ನೇಹಿತರ ಜೊತೆಗೆ ಕಳೆದ ಕ್ಷಣಗಳು, ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವಂತಹ ಸಾಹಸಿ ಚಿತ್ರಗಳು, ರೀಲ್‌ಗಳನ್ನು ಚಿತ್ರಿಸಬೇಕು ಎಂಬುದು ಯುವಜನತೆಯ ಆಶಯ. ಆದರೆ, ಇಂತಹ ಚಿತ್ರಗಳು ಮಸುಕಾಗಿ ಅಥವಾ ಬ್ಲರ್ ಆಗಿ ಕಾಣಿಸಿದರೆ ಖಂಡಿತ ಬೇಸರವಾಗುತ್ತದೆ. ಆದರೆ, ಚಿಂತಿಸಬೇಡಿ. ಭಾರತೀಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Samsung ನಿಮ್ಮ ಸಮಸ್ಯೆಗೆ ಮುಕ್ತಿ ಹಾಡಿದೆ. ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಂಡಿರುವ Samsung Galaxy A53 5G ಸ್ಮಾರ್ಟ್‌ಫೋನಿನಲ್ಲಿರುವ ‘No Shake Cam’ ಕ್ಯಾಮೆರಾ ವೈಶಿಷ್ಟ್ಯವು ಎಲ್ಲರನ್ನು ಮಂತ್ರಮುಗ್ಧಗೊಳಿಸಿದೆ. ಈ ಅದ್ಭುತ ಕ್ಯಾಮೆರಾ ವೈಶಿಷ್ಟ್ಯವು ಇದೀಗ ಹೈಲೈಟ್ ಆಗಿ ಕಾಣಿಸುತ್ತಿದ್ದು, ಉದ್ಯಮದಲ್ಲಿ ಎಲ್ಲರ ಗಮನ ಸೆಳೆದಿರುವ ಈ ವೈಶಿಷ್ಟ್ಯವನ್ನು ರಾಘವ್ ಜುಯಾಲ್, ಪ್ರಿಯಾಂಕಾ ಕೊಚ್ಚರ್, ಕುಶಾ ಕಪಿಲಾ ಮತ್ತು ನಭಾ ನೇಟೇಶ್ ಅವರಂತಹ ಸೆಲೆಬ್ರಿಟಿಗಳು ಪರೀಕ್ಷಿಸಲು ಮುಂದಾಗಿದ್ದಾರೆ. ಇದೀಗ ನೀವು Samsung Galaxy A53 5G ಸ್ಮಾರ್ಟ್‌ಫೋನಿನಲ್ಲಿರುವ ‘No Shake Cam’ ಕ್ಯಾಮೆರಾ ವೈಶಿಷ್ಟ್ಯದ ಕುರಿತಂತೆ ಖಂಡಿತಾ ಕುತೂಹಲವನ್ನು ಹೊಂದಿದ್ದೀರಾ ಅಲ್ಲವೇ?. ಹಾಗಾದರೆ, ಇನ್ನೇಕೆ ತಡ. ಉದ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ‘No Shake Cam’ ಕ್ಯಾಮೆರಾ ವೈಶಿಷ್ಟ್ಯವು ಇಷ್ಟೇಕೆ ಟ್ರೆಂಡ್ ಆಗುತ್ತಿದೆ ಎಂಬುದನ್ನು ನೋಡೋಣ ಬನ್ನಿ. by Taboolaby Taboola Sponsored LinksSponsored Links Promoted LinksPromoted Links You May Like Hausbesitzer aufgepasst! Wer in Bayern ohne Solar lebt, sollte nun die Ohren spitzenSolaranlagen Undo ಒನ್ ಆಫ್ ದಿ ಅನ್‌ಶೇಕಬಲ್ ಸ್ಪಿರಿಟ್ ನೀವು ಮನೆಯಲ್ಲಿರಲಿ, ಸ್ನೇಹಿತರ ಬ್ಯಾಚುಲರ್ ಪಾರ್ಟಿಯಲ್ಲಿರಲಿ ಅಥವಾ ನಿಮ್ಮ ಯಾವುದೇ ಸುಸಂದರ್ಭದಲ್ಲಿ ಚಿತ್ರಿಸಿದ ಚಿತ್ರ ಮತ್ತು ವಿಡಿಯೋಗಳು ಬ್ಲರ್ ಆಗದಂತೆ ಇರಬೇಕು. ವಿಶೇಷವಾಗಿ ಈ ವರ್ಷದ ಹಬ್ಬದ ಋತುವಿನಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆ ಹಬ್ಬದಗಳನ್ನು ಆಚರಿಸುವಾಗ ಸೆರೆಹಿಡಿಯುವ ಲೆಕ್ಕವಿಲ್ಲದಷ್ಟು ಫೋಟೋಗಳು ಪರಿಪೂರ್ಣವಾಗಿರಬೇಕು. ಇದಕ್ಕಾಗಿ Samsung ತನ್ನ ‘No Shake Cam’ ಕ್ಯಾಮೆರಾ ವೈಶಿಷ್ಟ್ಯದ ಮೂಲಕ ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ನಿಮ್ಮ ಚಿತ್ರಗಳು ಮತ್ತು ವೀಡಿಯೊಗಳನ್ನು ಸ್ಥಿರಗೊಳಿಸಿ, ನೀವು ಚಲಿಸುತ್ತಿರುವಾಗ ಅಥವಾ ಕಡಿಮೆ ಬೆಳಕಿನಲ್ಲಿಯೂ ಸಹ ಗರಿಗರಿಯಾದ ಮತ್ತು ಸ್ಫಟಿಕವಾಗಿರುವಂತಹ ಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ಇದು #AmpYourAwesome ಅನುಭವವನ್ನು ನೀಡಲಿದೆ ಹೇಗೆ ಎಂದು ನೀವು ಕೇಳಬಹುದು. ಇದು ಒಳ್ಳೆಯ ಪ್ರಶ್ನೆ! ಈ ಅದ್ಭುತ ‘No Shake Cam’ ವೈಶಿಷ್ಟ್ಯದ ಹಿಂದೆ ವಿಶೇಷತೆ ಏನಿದೆ ಎಂಬ ಪ್ರಶ್ನೆಯಲ್ಲೇ ಉತ್ತರವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು OIS (Optical Image Stabilization) ತಂತ್ರಜ್ಞಾನವು ಸಹಾಯ ಮಾಡುತ್ತದೆ. ಈ OIS ತಂತ್ರಜ್ಞಾನವು ನಿಮ್ಮ ಕೈ ಚಲನೆಗಳಿಗೆ ಸರಿದೂಗಿಸುವ ವೈಶಿಷ್ಟ್ಯವನ್ನು ಹೊಂದಿದ್ದು, ಚಿತ್ರವನ್ನು ತೆಗೆಯುವಾಗ ಪ್ರತಿ ಬಾರಿ ನಿಮ್ಮ ಕೈ ಅಲುಗಾಡಿದಾಗ ಆ ದಿಕ್ಕನ್ನು ತ್ವರಿತವಾಗಿ ಗ್ರಹಿಸುತ್ತದೆ ಮತ್ತು ಮಸೂರದ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಮೂಲಕ ಅಸಾಧಾರಣ, ಸ್ಥಿರ, ಮಸುಕು-ಮುಕ್ತ ಚಿತ್ರಗಳನ್ನು ಹಾಗೂ ವೀಡಿಯೊಗಳನ್ನು ಸೆರೆಹಿಡಿಯುತ್ತದೆ. ಪ್ರತಿ ಕ್ಷಣಗಳನ್ನು ಸಂಪೂರ್ಣ ಪರಿಪೂರ್ಣತೆಯೊಂದಿಗೆ ಸೆರೆಹಿಡಿಯುವ Samsung ‘No Shake Cam’ ವೈಶಿಷ್ಟ್ಯವು ಪ್ರಯಾಣದಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ಸೆರಹಿಡಿಯಲು ಇಷ್ಟಪಡುವ ಯುವಜನತೆಗೆ ಹೇಳಿಮಾಡಿಸಿದಂತಿದೆ. ನಂಬಲು ಅಸಾಧ್ಯವಾಗಿದೆಯೇ? ನೀವು ಈಗ Samsung ‘No Shake Cam’ ವೈಶಿಷ್ಟ್ಯದ ಬಗ್ಗೆ ಸಾಕಷ್ಟು ಕುತೂಹಲ ಹೊಂದಿರಬಹುದು. ಈ ವೈಶಿಷ್ಟ್ಯವು ಹೇಗೆ ಕೆಲಸ ಮಾಡುತ್ತದೆ ಎಂದು ಆಶ್ಚರ್ಯವಾಗಿರಬಹುದು. ಇದಕ್ಕಾಗಿ Samsung ತನ್ನ ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸಲು ಜನಪ್ರಿಯ ಕಂಟೆಂಟ್ ಕ್ರಿಯೇಟರ್‌ಗಳಿಗೆ Galaxy A53 5G ಸ್ಮಾರ್ಟ್‌ಫೋನನ್ನು ಕಳುಹಿಸಿದೆ. ಈ ಜನಪ್ರಿಯ ಕಂಟೆಂಟ್ ಕ್ರಿಯೇಟರ್‌ಗಳು ‘No Shake Cam’ ವೈಶಿಷ್ಟ್ಯದ ಬಗ್ಗೆ ಏನನ್ನು ಪರೀಕ್ಷಿಸಲಿದ್ದಾರೆ ಎಂಬುದನ್ನು ನೋಡೋಣ ಬನ್ನಿ. Samsung ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸಲು ಸಿದ್ಧರಾಗಿರುವ ಟ್ರೆಂಡ್‌ಸೆಟ್ ಸೆಲೆಬ್ರಿಟಿಗಳು. ಅತ್ಯಂತ ಪ್ರತಿಭಾವಂತ ತಾರೆಗಳಲ್ಲಿ ಒಬ್ಬರಾದ ರಾಘವ್ ಜುಯಲ್ ಅವರು ‘No Shake Cam’ ವೈಶಿಷ್ಟ್ಯವನ್ನು ಶೀಘ್ರವೇ ಪರೀಕ್ಷಿಸಲಿದ್ದಾರೆ. ಇವರು Galaxy A53 5G ಸ್ಮಾರ್ಟ್‌ಫೋನಿನಲ್ಲಿ #NoShakeCam ವೈಶಿಷ್ಟ್ಯವನ್ನು ಪ್ರಯತ್ನಿಸುವ ನೃತ್ಯ ಹಾಗೂ ವಿಶೇಷ ಕ್ಷಣಗಳನ್ನು ನೀವು ನೋಡಬಹುದು. ಇದರ ಮೂಲಕ ‘No Shake Cam’ ವೈಶಿಷ್ಟ್ಯವು ಹೇಗೆ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ ಎಂಬುದನ್ನು ನೀವು ತಿಳಿಯಬಹುದು. ಜನಪ್ರಿಯ ಬೈಕರ್ ಪ್ರಿಯಾಂಕಾ ಕೊಚ್ಚರ್ ಅವರು ಸಹ ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸಲು ಮುಂದಾಗಿದ್ದಾರೆ.! ಇವರು Galaxy A53 5G ಸ್ಮಾರ್ಟ್‌ಫೋನ್ ಸಹಾಯದಿಂದ ರಸ್ತೆಯಲ್ಲಿ ಅತ್ಯುತ್ತಮ ಚಿತ್ರಗಳು ಹಾಗೂ ವಿಡಿಯೋಗಳನ್ನು ಚಿತ್ರಿಸಲು ಮುಂದಾಗಿದ್ದು, ‘No Shake Cam’ ವೈಶಿಷ್ಟ್ಯದ ಮೂಲಕ ಸೆರಹಿಡಿದ ಅದ್ಭುತ ಕ್ಷಣಗಳು ಹಾಗೂ Galaxy A53 5G ಸ್ಮಾರ್ಟ್‌ಫೋನಿನಲ್ಲಿರುವ ಇತರ ವೈಶಿಷ್ಟ್ಯಗಳ ಕುರಿತು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. INSERT PIC ಯುವಜನರ ಹಾಟ್ ಫೇವರೇಟ್ ಸೆಲೆಬ್ರಿಟಿ ಕುಶಾ ಕಪಿಲಾ ಅವರು ಸಹ ಅವರ ಪ್ರತಿದಿನದ ಅದ್ಭುತ ಕ್ಷಣಗಳನ್ನು ಕ್ಲಿಕ್ ಮಾಡಲು ಇಷ್ಟಪಡುತ್ತಾರೆ. ಇದೀಗ Galaxy A53 5G ಸ್ಮಾರ್ಟ್‌ಫೋನ್ ಹೇಗೆ #AmpYourAwesome ಅನುಭವವನ್ನು ನೀಡಲಿದೆ ಎಂದು ಪರೀಕ್ಷಿಸಲು ಸಿದ್ಧರಾಗಿದ್ದಾರೆ ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸುವ ಕುಶಾ ಅವರ ವಿಶಿಷ್ಟ ಕ್ಷಣಗಳನ್ನು ವೀಕ್ಷಿಸಲು ನೀವು ಕಾತುರರಾಗಿದ್ದರೆ ಶೀಘ್ರವೇ ನಿಮಗೆ ಈ ಅನುಭವ ದೊರೆಯಲಿದೆ. ‘No Shake Cam’ ವೈಶಿಷ್ಟ್ಯವನ್ನು ಪ್ರಯತ್ನಿಸಲಿರುವ ಮುಂದಿನ ಟ್ರೆಂಡ್‌ಸೆಟರ್ ಎಂದರೆ ಅದು ನಭಾ ನಟೇಶ್. ಕ್ಯಾಂಡಿಡ್ ಚಿತ್ರಗಳನ್ನು ಕ್ಲಿಕ್ ಮಾಡಲು ಇಷ್ಟಪಡುವ ಯುವ ಕ್ರಿಯೇಟರ್ ನಭಾ ಅವರು Galaxy A53 5G ಸ್ಮಾರ್ಟ್‌ಫೋನಿನಲ್ಲಿ AmpYourAwesome ಅನುಭವವನ್ನು ಪರೀಕ್ಷಿಸಲು ಕಾತುರರಾಗಿದ್ದಾರೆ. ‘No Shake Cam’ ವೈಶಿಷ್ಟ್ಯವು ಕ್ಯಾಮರಾ ಭರವಸೆ ನೀಡುವುದನ್ನು ತಲುಪಿಸುತ್ತದೆಯೇ? ಎಂಬ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದಾರೆ. Galaxy A53 5G ಸ್ಮಾರ್ಟ್‌ಫೋನಿನಲ್ಲಿ #AmpYourAwesome ಅನುಭವವನ್ನು ಪಡೆಯಲು ನೀವು ಕೂಡ ಸಿದ್ಧವಾಗಿರಿ. ಅತ್ಯಂತ ಪ್ರತಿಭಾವಂತ ತಾರೆ ರಾಘವ್ ಜುಯಲ್ ಅವರು ಶೀಘ್ರದಲ್ಲೇ ‘No Shake Cam’ ವೈಶಿಷ್ಟ್ಯವನ್ನು ಪರೀಕ್ಷಿಸಿ ನೋಡಲಿದ್ದಾರೆ. ಇವರು ಈ ವೈಶಿಷ್ಟ್ಯದ ಬಗ್ಗೆ ಏನು ಹೇಳಲಿದ್ದಾರೆ ಎಂಬುದನ್ನು ವೀಕ್ಷಿಸಲು ತಯಾರಾಗಿರಿ. ನೀವು ಕೂಡ Samsung Galaxy A53 5G ಫೋನಿನಲ್ಲಿರುವ ‘No Shake Cam’ ವೈಶಿಷ್ಟ್ಯದ ಜೊತೆಗೆ #AmpYourAwesome ಕ್ಷಣಗಳನ್ನು ಅನುಭವಿಸಬಹುದು. ಹಕ್ಕು ನಿರಾಕರಣೆ: ಟೈಮ್ಸ್ ಇಂಟರ್ನೆಟ್‌ನ ಸ್ಪಾಟ್‌ಲೈಟ್ ತಂಡವು ಸ್ಯಾಮ್‌ಸಂಗ್ ಪರವಾಗಿ ಲೇಖನವನ್ನು ತಯಾರಿಸಿದೆ. ಲೇಖಕರ ಬಗ್ಗೆ ಅಭಿಷೇಕ ಡಿ ... ಇನ್ನಷ್ಟು ಓದಿ Follow by Taboolaby Taboola Sponsored LinksSponsored Links Promoted LinksPromoted Links You May Like Kein Scherz: So kosten Treppenlifte fast nichts (Ich war überrascht)Treppenlift-Vergleich Mehr erfahren Undo Neues orthopädisches Sitzkissen bricht alle Verkaufsrekorde in DeutschlandMemory-Schaumstoff Sitzkissen Mehr erfahren Undo Wie lange reichen 500.000 € im Ruhestand?Gruener Fisher Investments Mehr erfahren Undo Dachau: Unverkaufte Markentaschen werden für fast nichts verkauftLuxustaschen | Gesponserte Links Mehr erfahren Undo Chefköche nutzen kein Öl sondern dies (Es ist genial!)Emura Undo ಅಂತಿಮ ಹಂತ ತಲುಪಿದ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್, ಹಿರಿಯ ವಕೀಲರಾದ ಬಿ.ಎಲ್.ಆಚಾರ್ಯ ಹೇಳಿದ್ದೇನು?ಮೈಸೂರು ನಗಾಭಿವೃದ್ಧಿ ಇಲಾಖೆ (ಮುಡಾ)ಯ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿರುವುದರ ಬಗ್ಗೆ ರಾಜ್ಯಪಾಲರಿಗೆ ದೂರು ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಪ್ರದೀಪ್ ಕುಮಾರ್ ಹಾಗೂ ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಮಾಡುವಂತೆ ದೂರನ್ನು ಸಲ್ಲಿಕೆ ಮಾಡಿದ್ದರು. ಸಿಎಂ ಸಿದರಾಮಯ್ಯರವರ ಪತ್ನಿ ಹೆಸರ Undo Männer: Diese revolutionäre Methode ersetzt die blaue Pille – erleben Sie jetzt ungekannte Vitalitätnutrition-science.de Undo 52-jährige Frau mit Babygesicht. Das macht sie vor dem SchlafengehenDas Hautpflege Magazin Undo Kosmetikhersteller wütend: Dieser Trick hilft gegen FaltenIhr Charme Undo ಇಂದಿನ ತಾಪಮಾನ 22 C ಮುಂಬಯಿದಿಲ್ಲಿಬೆಂಗಳೂರುಕೋಲ್ಕತಾಚೆನ್ನೈಅಹಮದಾಬಾದ್ಅಹಲಾಬಾದ್ಔರಂಗಾಬಾದ್ಭೋಪಾಲ್ಭವನೇಶ್ವರಚಂಡೀಗಡಕೊಯಮತ್ತೂರುಗೋವಾಗುರುಗಾಂವ್‌ಗುವಾಹಟಿಹುಬ್ಬಳ್ಳಿಹೈದರಾಬಾದ್ಇಂದೋರ್ಜೈಪುರಕಾನ್ಪುರಕೊಚ್ಚಿಕೊಲ್ಹಾಪುರಕೋಯಿಕ್ಕೋಡ್ಲಖನೌಲುಧಿಯಾನಮಧುರೈಮಂಗಳೂರುಮೈಸೂರುನಾಗ್ಪುರನಾಸಿಕ್‌ನವಿ ಮುಂಬಯಿನೋಯ್ಡಪಾಟ್ನಪುದುಚೇರಿಪುಣೆರಾಯ್ಪುರರಾಜ್‌ಕೋಟ್‌ರಾಂಚಿಸೂರತ್ಥಾಣೆತಿರುವನಂತಪುರತಿರುಚಿವಡೋದರವಾರಾಣಸಿವಿಶಾಖಪಟ್ಟಣಂಆಗ್ರಾಗಾಜಿಯಾಬಾದ್‌ಮೀರಠ್‌ಬುಲಂದ್‌ಶೆಹರ್ ಬಾಘ್‌ಪತ್ ಮುಜಾಫರ್‌ನಗರ ಮೊರದಾಬಾದ್ ಬರೇಲಿ ಮುಜಾಫರ್ ಪುರಗಯಾಹಾಜಿಪುರಗ್ವಾಲಿಯರ್‌ಜಬಲಾಪುರಸಟ್ನಾಸಾಗರ್ಉಜ್ಜಯಿನಿರಟ್ಲಾಮ್‌ದೇವಸ್ ದಾಮೋಹ್‌ಕಟ್ನೀಅಜ್ಮೀರ್‌ಅಲ್ವಾರ್‌ಜೋಧ್‌ಪುರಕೋಟಾಉದಯ್‌ಪುರಜಮ್ಶೇದ್‌ಪುರಶಿಮ್ಲಾಫರೀದಾಬಾದ್‌ಅಂಬಾಲಕುರುಕ್ಷೇತ್ರಪಲ್ವಾಲ್‌ಜಿಂದ್ ಹಿಸಾರ್ ಜಮ್ಮು ಶ್ರೀನಗರಡೆಹ್ರಾಡೂನ್‌ಸೋಲಾಪುರ್ ಹೌರಾದ್ ದುರ್ಗಾಪುರ್ಆಸನ್ಸೋಲ್‌ಶಿವಮೊಗ್ಗ ಬಾಗಲಕೋಟೆಕಲಬುರ್ಗಿಕೊಪ್ಪಳಯಾದಗಿರಿರಾಯಚೂರುವಿಜಯಪುರರಾಮನಗರಚಿಕ್ಕಮಗಳೂರುತೂತುಕುಡಿಸೇಲಂಕೊಲ್ಲಂಎರ್ನಾಕುಲಂ ತ್ರಿಶ್ಯೂರ್‌ಕಣ್ಣೂರುವಿಜಯವಾಡ ತಿರುಪತಿರಾಜ್‌ಮಂಡ್ರಿಅನಂತ್‌ಪುರವಾರಂಗಲ್‌ಖಮ್ಮಾನ್‌ನಳಗೊಂಡನಿಜಾಮಬಾದ್ H 29 / L 21Partly Cloudy ಟೆಕ್ನಾಲಜಿ * ಟೆಕ್ನಾಲಜಿ Oneplus nord buds 3 pro Unboxing in Kannada OnePlus ನಾರ್ಡ್ ಇಯರ್‌ಬಡ್ಸ್ 3 ಪ್ರೊ - ಇಲ್ಲಿದೆ ಕಂಪ್ಲೀಟ್ ರಿವ್ಯೂ * ಟೆಕ್ನಾಲಜಿ OnePlus Nord 4 5G Full Review |ಕೈಗೆಟುಕುವ ಬೆಲೆಗೆ OnePlus Nord 4 5G ಸ್ಮಾರ್ಟ್‌ಫೋನ್.! * ಟೆಕ್ನಾಲಜಿ What Is Artificial Intelligence :ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು? * ಟೆಕ್ನಾಲಜಿ OnePlus Nord CE 4 Lite 5G Full Review |ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಹುಡುಕ್ತಿದ್ರೆ ಇದನ್ನೊಮ್ಮೆ ನೋಡಿ! * ಟೆಕ್ನಾಲಜಿ Mobile Addiction :ಅತಿಯಾಗಿ ಮೊಬೈಲ್ ಬಳಸ್ಬೇಡಿ.. ಇಲ್ಲದಿದ್ರೆ ಈ ಸಮಸ್ಯೆ ಪಕ್ಕಾ! * ಟೆಕ್ನಾಲಜಿ Oppo F27 Pro 5G Unboxing Full Review |ಭರ್ಜರಿ ಫೀಚರ್ಸ್ ಹೊಂದಿರುವ Oppo ಮೊಬೈಲ್ * ಟೆಕ್ನಾಲಜಿ ಸಾಮಾಜಿಕ ಜಾಲತಾಣದಿಂದ ಇಷ್ಟೆಲ್ಲಾ ಅಡ್ಡಪರಿಣಾಮಗಳಿವೆ * ಟೆಕ್ನಾಲಜಿ ನಿಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಲು ಸಿಂಪಲ್ ಟಿಪ್ಸ್ * ಟೆಕ್ನಾಲಜಿ ರಿತ್ವಿಕ್ ಮಠದ್ ತುಂಬಾ ಯ್ಯೂಸ್ ಮಾಡುವ app ಇದು! * ಟೆಕ್ನಾಲಜಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ತಪ್ಪುಗಳನ್ನು ಮಾತ್ರ ಮಾಡಲೇಬೇಡಿ! ಓದಲೇ ಬೇಕಾದ ಸುದ್ದಿ * ಕರ್ನಾಟಕನಂದಿನ ಹಾಲಿನ ದರ ಲೀಟರ್‌ಗೆ 5 ರೂ. ಹೆಚ್ಚಾಗುತ್ತಾ? ಈ ಬಗ್ಗೆ ಸಚಿವ ರಾಜಣ್ಣ ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೇನು? * * Electronics Festive Sale: ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ 75% ವರೆಗೆ ರಿಯಾಯಿತಿ + ₹20,000 ವರೆಗೆ ಬ್ಯಾಂಕ್ ರಿಯಾಯಿತಿ! * ಕರ್ನಾಟಕಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ? ಆಡಿಯೊ ವೈರಲ್ * ಶಿವಮೊಗ್ಗಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 70 ರ ವೃದ್ಧನಿಗೆ 20 ವರ್ಷ ಸಜೆ * ದಾವಣಗೆರೆ ದಾವಣಗೆರೆ: ಸೋತಾಗ ಸನ್ಯಾಸಿಯಂತೆ ದೂರ ಉಳಿದಿದ್ದ ಎಸ್‌ಎಸ್ ಮಲ್ಲಿಕಾರ್ಜುನ್, ಸಿಎಂ ಆಗುವ ಅರ್ಹತೆ ಇದೆ ಎಂದ ಸಾಣೇಹಳ್ಳಿ ಸ್ವಾಮೀಜಿ * ಬಿಗ್ ಬಾಸ್'ನಿಮ್ ಮುಖ ನಾಯಿ ಕೂಡ ಮೂಸಲ್ಲ'; ಕೆಟ್ಟ ಕಾಮೆಂಟ್ ಮಾಡೋರಿಗೆ ಹಾಡು ಬರೆದ Bigg Boss, 'ಗಿಚ್ಚಿ ಗಿಲಿಗಿಲಿ' ಇಶಾನಿ! * ಸುದ್ದಿ ಚೀನಾ, ಪಾಕ್ ಬಳಿಕ ಭಾರತಕ್ಕೆ ಬಾಂಗ್ಲಾ ಭಯ! ಪಶ್ಚಿಮ ಬಂಗಾಳ, ಸಿಲಿಗುರಿ ಕಾರಿಡಾರ್ ಮೇಲೆ ABT ಕಣ್ಣು! * ಕರ್ನಾಟಕನಾಗಮಂಗಲ ಗಲಭೆ: ಇನ್‌ಸ್ಪೆಕ್ಟರ್ ಅಮಾನತು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ: ಡಾ. ಪರಮೇಶ್ವರ್ * ಮೈಸೂರುಜಾಗ ಸಿಕ್ಕರೆ ಮೈಸೂರಿನಲ್ಲಿ ಟೌನ್‌ಶಿಪ್: ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ಭರವಸೆ * ಕರ್ನಾಟಕಸೆ.14, 15 ರ ಕೆಪಿಎಸ್‌ಸಿ ಗ್ರೂಪ್ ಬಿ, ಸಿ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ: ಕಾರಣ ಇದೆ ನೋಡಿ..! * ದಿನ ಭವಿಷ್ಯHoroscope Today 14 September 2024: ಇಂದು ಪರಿವರ್ತಿನಿ ಏಕಾದಶಿ, ಈ ರಾಶಿಗೆ ಮಹಾವಿಷ್ಣುವಿನ ಕೃಪೆ.. ಸಮೃದ್ಧಿ! * ಕರ್ನಾಟಕಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕ: ಯಾವುದೇ ಪರೀಕ್ಷೆ ಇಲ್ಲದೇ ಡಿಪ್ಲೊಮ, ಬಿಇ ಪಾಸಾದವರ ಭರ್ತಿ * ಪಯಣಶರತ್ಕಾಲದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುವ ಅನುಭವವೇ ಅದ್ಭುತ * ಸಿನಿಮಾ ಸುದ್ದಿಮಗಳು ಶಮಿಕಾ ಬಗ್ಗೆ ಇದೇ ಮೊದಲ ಬಾರಿಗೆ ಗುಟ್ಟು ರಟ್ಟು ಮಾಡಿದ Radhika Kumaraswamy! ಸಂಕ್ಷಿಪ್ತ ಇನ್ನಷ್ಟು ಓದಿ * ಮೈಸೂರುಸೆ. 27ಕ್ಕೆ ತುಮಕೂರು-ಬೆಂಗಳೂರು ಮೆಮು ರೈಲು: ಮೈಸೂರಿನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಮಾಹಿತಿ ಮತ್ತಷ್ಟು ಓದಿ * ಕರ್ನಾಟಕವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ 'ಗಂಗಾ ಕಲ್ಯಾಣ'ದ ಹಣ: ಮತ್ತಷ್ಟು ವಂಚನೆ ಸಂಗತಿ ಬೆಳಕಿಗೆ ಮತ್ತಷ್ಟು ಓದಿ * ಬೆಂಗಳೂರುಬೆಂಗಳೂರಿಗೆ ಮತ್ತೊಂದು ಏರ್‌ಪೋರ್ಟ್: ಈ ಜಾಗದಲ್ಲಿ ನಿರ್ಮಾಣವಾಗಲಿದೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತಷ್ಟು ಓದಿ * ಮೈಸೂರುಜಾಗ ಸಿಕ್ಕರೆ ಮೈಸೂರಿನಲ್ಲಿ ಟೌನ್‌ಶಿಪ್: ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ಭರವಸೆ ಮತ್ತಷ್ಟು ಓದಿ * ಕ್ರಿಕೆಟ್ ಸುದ್ದಿಬೌನ್ಸರ್ ಎಸೆದು ಬಾಬರ್ ಆಝಮ್ ವಿಕೆಟ್ ಪಡೆದ ಶಾಹೀನ್ ಶಾ ಅಫ್ರಿದಿ - ವಿಡಿಯೋ! ಮತ್ತಷ್ಟು ಓದಿ * ಬೆಂಗಳೂರುಬೆಂಗಳೂರಿನಲ್ಲಿ ಕಾಲುಜಾರಿ ಬಿದ್ದು ಮಹಿಳೆ ಸಾವು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ಕೊಂದದ್ದು ಪಾಪಿ ಮಗಳೇ! ಕಾರಣವೇನು? ಮತ್ತಷ್ಟು ಓದಿ * ಕರ್ನಾಟಕನಂದಿನ ಹಾಲಿನ ದರ ಲೀಟರ್‌ಗೆ 5 ರೂ. ಹೆಚ್ಚಾಗುತ್ತಾ? ಈ ಬಗ್ಗೆ ಸಚಿವ ರಾಜಣ್ಣ ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೇನು? ಮತ್ತಷ್ಟು ಓದಿ * ಕರ್ನಾಟಕಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ? ಆಡಿಯೊ ವೈರಲ್ ಮತ್ತಷ್ಟು ಓದಿ * ಕರ್ನಾಟಕಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಮೇಲೆ ಪ್ರಜ್ವಲ್ ರೇವಣ್ಣ ರೇಪ್ ದೃಢ; 3ನೇ ಚಾರ್ಜ್‌ಶೀಟ್‌ನ ಪ್ರಮುಖ ಅಂಶ ಇಲ್ಲಿವೆ ಮತ್ತಷ್ಟು ಓದಿ * ಶಿವಮೊಗ್ಗಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 70 ರ ವೃದ್ಧನಿಗೆ 20 ವರ್ಷ ಸಜೆ ಮತ್ತಷ್ಟು ಓದಿ * ಕ್ರಿಕೆಟ್ ಸುದ್ದಿಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಬೇಕಾದ ವಿಶೇಷ ವೇಗಿಯನ್ನು ಹೆಸರಿಸಿದ ದಿನೇಶ್ ಕಾರ್ತಿಕ್! ಮತ್ತಷ್ಟು ಓದಿ * ಕರ್ನಾಟಕನಾಗಮಂಗಲ ಗಲಭೆ: ಇನ್‌ಸ್ಪೆಕ್ಟರ್ ಅಮಾನತು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ: ಡಾ. ಪರಮೇಶ್ವರ್ ಮತ್ತಷ್ಟು ಓದಿ * ಕರ್ನಾಟಕಹೈಕೋರ್ಟ್‌ನಿಂದ ಏಕಾಏಕಿ ಜಾಮೀನು ಅರ್ಜಿ ಹಿಂಪಡೆದ ನಟ ದರ್ಶನ್ ಗೆಳತಿ ಪವಿತ್ರಾ ಗೌಡ! ಕಾರಣವೇನು? ಮತ್ತಷ್ಟು ಓದಿ * ಕ್ರಿಕೆಟ್ ಸುದ್ದಿಟೆಸ್ಟ್ ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್! ಕುತೂಹಲ ಕೆರಳಿಸಿದ ಆಲ್‌ರೌಂಡರ್ ಪೋಸ್ಟ್! ಮತ್ತಷ್ಟು ಓದಿ * ಕರ್ನಾಟಕಅನುಕಂಪದ ಸರ್ಕಾರಿ ನೌಕರಿಗೆ ಸೊಸೆ ಅರ್ಹಳಲ್ಲ- ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮತ್ತಷ್ಟು ಓದಿ * ಮಂಗಳೂರುಅಧಿಕಾರಿಗಳು ಜನಪ್ರತಿನಿಧಿಗಳನ್ನು ಹೇಗೆ ಗೊಂದಲಕ್ಕೆ ಸಿಲುಕಿಸುತ್ತಾರೆ ಅರಿತಿದ್ದೇನೆ: ಸಂಸದ ಬ್ರಿಜೇಶ್ ಚೌಟ ಮತ್ತಷ್ಟು ಓದಿ * ಮೈಸೂರುಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಗಳ ವಿರುದ್ಧ ಸಚಿವ ವಿ ಸೋಮಣ್ಣ ಗರಂ! ಕನ್ನಡ ಕಲಿಯಲು ಸೂಚನೆ ಮತ್ತಷ್ಟು ಓದಿ * ಮನೆ ಮದ್ದುಈರುಳ್ಳಿ ತಿನ್ನೋದು ಮಲಬದ್ದತೆಗೆ ನೈಸರ್ಗಿಕ ಪರಿಹಾರವಾಗಬಲ್ಲದೆ ? ಮತ್ತಷ್ಟು ಓದಿ * ಹೊಸ ದಿಲ್ಲಿತಿಹಾರ್ ಜೈಲಿನಿಂದ ಬಿಡುಗಡೆಯಾದ ಅರವಿಂದ್ ಕೇಜ್ರಿವಾಲ್; 'ನನ್ನ ಶಕ್ತಿ 100 ಪಟ್ಟು ಹೆಚ್ಚಿದೆ' ಎಂದ ದೆಹಲಿ ಸಿಎಂ ಮತ್ತಷ್ಟು ಓದಿ * ಕರ್ನಾಟಕಬಿಜೆಪಿ ಅವಧಿಯ ಹಗರಣಗಳ ತನಿಖೆ ಚುರುಕುಗೊಳಿಸಿದ ಕಾಂಗ್ರೆಸ್, ಟಕ್ಕರ್‌ಗೆ ರೆಡಿಯಾಯ್ತಾ ಕೈ ಪಡೆ? ಮತ್ತಷ್ಟು ಓದಿ * ಬೆಂಗಳೂರುಸೆ. 13ರಿಂದ ಬೆಂಗಳೂರಿನ ಎಲ್ಲಾ ಸೈಟು, ಮನೆಗಳಿಗೆ ಇ- ಖಾತೆ ಕಡ್ಡಾಯ; ಮೋಸಕ್ಕೆ ಇನ್ನು ಬ್ರೇಕ್! ಮತ್ತಷ್ಟು ಓದಿ * ಬೆಂಗಳೂರುಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಈ 2 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ನೇರ ಬಸ್ ಸೇವೆ ಆರಂಭ; ಎಲ್ಲೆಲ್ಲಿ? ಮತ್ತಷ್ಟು ಓದಿ * ಕರ್ನಾಟಕರಾಜ್ಯಕ್ಕೆ ಸೆಸ್, ಸರ್ ಚಾರ್ಜ್ ಬರೆ; ಕೇಂದ್ರದ ಕತ್ತರಿ ಆಟದ ಬಗ್ಗೆ ಕೃಷ್ಣಬೈರೇಗೌಡ ವಾಗ್ದಾಳಿ ಮತ್ತಷ್ಟು ಓದಿ * ವಿದೇಶಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಇನ್ನೂ ಜೀವಂತ! ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ನಾಯಕತ್ವ? ಮತ್ತಷ್ಟು ಓದಿ * ವಿದೇಶಮೋದಿ ಆಡಳಿತದಿಂದ ಬಂಗಾಳವನ್ನು ಸ್ವತಂತ್ರಗೊಳಿಸಿ: ಮಮತಾಗೆ ಬಾಂಗ್ಲಾದೇಶಿ ಉಗ್ರನ ಒತ್ತಾಯ ಮತ್ತಷ್ಟು ಓದಿ * ಬೆಂಗಳೂರುರಾಮನಗರ - ಬೆಂಗಳೂರು ವಿಮಾನ ನಿಲ್ದಾಣ ನಡುವೆ ನೇರ ರಸ್ತೆ; ಟ್ರಾಫಿಕ್ ಕಿರಿಕಿರಿ ಇಲ್ಲ - ಎಕ್ಸ್‌ಪ್ರೆಸ್ ವೇ ಮಾದರಿ ಮತ್ತಷ್ಟು ಓದಿ * ರಾಮನಗರಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿಗೆ ಹಣವಿಲ್ಲ ಎಂಬುವುದು ಬಿಜೆಪಿಯ ಸುಳ್ಳು ಆರೋಪ: ಸಿದ್ದರಾಮಯ್ಯ ಮತ್ತಷ್ಟು ಓದಿ * ಪ್ರವಾಸ ಟಿಪ್ಸ್ಕುಲು-ಮನಾಲಿ-ಶಿಮ್ಲಾಗೆ 8 ದಿನಗಳ ಪ್ಯಾಕೇಜ್….ಎಷ್ಟು ವೆಚ್ಚವಾಗಲಿದೆ ಗೊತ್ತಾ? ಮತ್ತಷ್ಟು ಓದಿ * ಮೈಸೂರು’ಕೋಮು ಗಲಭೆ ಆದರೆ ಸಾಕು, ಅಬ್ಬಬ್ಬಾ.. ಎಲ್ಲಿ ಇರ್ತಾಳೋ ಆಯಮ್ಮಾ.. ಥಟ್ಟಂತ ಪ್ರತ್ಯಕ್ಷರಾಗುತ್ತಾರೆ’ ಮತ್ತಷ್ಟು ಓದಿ * ಚೆನ್ನೈನಿರ್ಮಲಾ ಸೀತಾರಾಮನ್‌ಗೆ ಹೋಟೆಲ್ ಮಾಲೀಕನ ಕ್ಷಮೆ: ವಿಡಿಯೋ ಸೋರಿಕೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ತಮಿಳುನಾಡು ಬಿಜೆಪಿ ಮತ್ತಷ್ಟು ಓದಿ * ಆರೋಗ್ಯಮಧುಮೇಹಿಗಳಿಗೆ ಬೆಸ್ಟ್ ಅಂತೆ ಈ ಪುಟ್ಟ ಬೀಜದ ರೊಟ್ಟಿ ಮತ್ತಷ್ಟು ಓದಿ * ಕರ್ನಾಟಕನಾಗಮಂಗಲ ಗಲಭೆ : ಡಾ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಸತ್ಯ ಶೋಧನಾ ಸಮಿತಿ ರಚನೆ! ಮತ್ತಷ್ಟು ಓದಿ * ಕ್ರಿಕೆಟ್ ಸುದ್ದಿಅಂದು ನಂ.1 ಬೌಲರ್, ಇಂದು ಅಕೌಂಟ್ ಮ್ಯಾನೇಜರ್ - ಆಸೀಸ್ ಮಾಜಿ ವೇಗಿ ನೇಥನ್ ಬ್ರಾಕೆನ್ ಕಥೆ! ಮತ್ತಷ್ಟು ಓದಿ * ವಿದೇಶಚೀನಾ ನಿರ್ಮಿತ ಸಿಸಿಟಿವಿ ಕ್ಯಾಮರಾಗಳಿಂದ ಬೇಹುಗಾರಿಕೆ? ಕದ್ದು ನೋಡುವ ಕಣ್ಣಿನ ಬಗ್ಗೆ ಕೊರಿಯಾ ವಾರ್ನಿಂಗ್! ಮತ್ತಷ್ಟು ಓದಿ * ಕರ್ನಾಟಕನಟ ದರ್ಶನ್ ತೂಗುದೀಪ ಮಾಡಿದ್ದು ಅಸಹ್ಯಕರ ಸಂಜ್ಞೆಯಲ್ಲ; ವಿಘ್ನ ಹರ ಮುದ್ರೆ - ಡಿ ಕಂಪನಿ ಸ್ಪಷ್ಟನೆ ಮತ್ತಷ್ಟು ಓದಿ * ಪ್ರವಾಸ ಟಿಪ್ಸ್ವಿಜಯವಾಡದಿಂದ ಸಪ್ತ ಜ್ಯೋತಿರ್ಲಿಂಗ ಯಾತ್ರೆ ಪ್ಯಾಕೇಜ್…ಎಷ್ಟು ದಿನಗಳ ಪ್ರವಾಸ ಮತ್ತಷ್ಟು ಓದಿ * ಸಂಬಂಧನಿಮ್ಮ ಸಂಗಾತಿಗೆ ನೀವು ಮೋಸ ಮಾಡುತ್ತಿದ್ದರೆ ಈ ವಿಚಾರಗಳನ್ನು ನೀವು ಎದುರಿಸಲೇಬೇಕು ಮತ್ತಷ್ಟು ಓದಿ * ದೇಶಮೋದಿ ಎಡವಟ್ಟುಗಳಿಂದ ಬಡವರ ಮೇಲೆ ಬರೆ ಎಂದು ಖರ್ಗೆ ಆಕ್ರೋಶ: ಏನಿದು ನಿರ್ಮಲಾ ಮತ್ತು GST ವಿವಾದ! ಮತ್ತಷ್ಟು ಓದಿ * ಬೆಳಗಾವಿಅಲ್ಪಸಂಖ್ಯಾತರ ತುಷ್ಟೀಕರಣದಿಂದಲೇ ಈ ರೀತಿ ಘಟನೆಗಳಾಗ್ತಿವೆ: ನಾಗಮಂಗಲ ಗಲಭೆ ಬಗ್ಗೆ ಶೆಟ್ಟರ್ ಪ್ರತಿಕ್ರಿಯೆ ಮತ್ತಷ್ಟು ಓದಿ * ಹುಬ್ಬಳ್ಳಿ-ಧಾರವಾಡ’ಮಮತಾ ಬ್ಯಾನರ್ಜಿ ಡ್ರಾಮಾ ಮಾಡುವುದನ್ನು ಬಿಟ್ಟು ರಾಜೀನಾಮೆ ನೀಡೋದೇ ಒಳ್ಳೇದು’ ಮತ್ತಷ್ಟು ಓದಿ * ಕರ್ನಾಟಕವಾಲ್ಮೀಕಿ ಹಗರಣ: ರಾಜ್ಯಪಾಲರಿಗೆ ದಾಖಲೆಗಳೊಂದಿಗೆ ಮತ್ತೊಂದು ದೂರು ನೀಡಿದ ಬಿಜೆಪಿ ರೆಬೆಲ್ಸ್ ಟೀಂ! ಮತ್ತಷ್ಟು ಓದಿ * ಕರ್ನಾಟಕಹುಬ್ಬಳ್ಳಿ - ಪುಣೆ ವಂದೇ ಭಾರತ್ ರೈಲು ಅಧಿಕೃತ ವೇಳಾಪಟ್ಟಿ ಬಿಡುಗಡೆ; ಎಲ್ಲೆಲ್ಲಿ ನಿಲುಗಡೆ? ಈ 3 ದಿನ ಮಾತ್ರ ಸಂಚಾರ ಮತ್ತಷ್ಟು ಓದಿ * ಕರ್ನಾಟಕನಂದಿನಿ ಹಾಲಿನ ದರ ಮತ್ತೆ ಹೆಚ್ಚಳ - ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ಮತ್ತಷ್ಟು ಓದಿ * ಹೊಸ ದಿಲ್ಲಿDelhi Liquor Policy Scam: ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಜಾಮೀನು: ಇಬ್ಬರು ನ್ಯಾಯಮೂರ್ತಿಗಳ ಭಿನ್ನ ಅಭಿಪ್ರಾಯ ಮತ್ತಷ್ಟು ಓದಿ * ವಿದೇಶಮುಂದಿನ ವಾರ ಅಮೆರಿಕದಲ್ಲಿ ‘ಕ್ವಾಡ್ ಶೃಂಗ’, ಪ್ರಧಾನಿ ಮೋದಿ ಭಾಗಿ: ಸಭೆಯ ಮಹತ್ವ ಏನು? ಮತ್ತಷ್ಟು ಓದಿ * ಕರ್ನಾಟಕವಾಲ್ಮೀಕಿ ಹಗರಣ : ಈ ತುಕರಾಂ ರಾಜೀನಾಮೆಗೆ ಬಿಜೆಪಿ ಆಗ್ರಹ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ನಿರ್ಧಾರ ಮತ್ತಷ್ಟು ಓದಿ * ರಾಮನಗರರಾಮನಗರ: ಸಿಎಂ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಉಲ್ಲಂಘಿಸಿ ಮಹಿಳಾ ಅಧಿಕಾರಿ ದರ್ಪ ಮತ್ತಷ್ಟು ಓದಿ * ಕಿರುತೆರೆ13 ಸಾವಿರ ರೂ. ಬೆಲೆಯ ಟೈ ಕೊಳ್ಳಲು ಆಗಲ್ಲ ಅಂದುಕೊಂಡಿದ್ದ ಅಂಗಡಿಯವನ ಸೊಕ್ಕಿಗೆ ಅಮಿತಾಭ್ ತಕ್ಕ ಉತ್ತರ ಕೊಟ್ಟಿದ್ದು ಹೇಗೆ? ಮತ್ತಷ್ಟು ಓದಿ * ಕರ್ನಾಟಕರಾಮ ಮಂದಿರಕ್ಕೆ ನಮ್ಮಪ್ಪನೂ ಇಟ್ಟಿಗೆ ಕೊಟ್ಟಿದ್ದಾರೆ, ಇವಾಗ ಸೋರ್ತಿದೆಯಲ್ಲಾ? ಸಂತೋಷ್ ಲಾಡ್ ಕಿಡಿ ಮತ್ತಷ್ಟು ಓದಿ * ಮಂಡ್ಯನಾಲೆಗಳಿಗೆ ನೀರು ಬಿಡ್ತೀರೋ ಅಥವಾ ನಾನೇ ಬಂದು KRS ಗೇಟ್ ಎತ್ತಲೋ?: ಗುಡುಗಿದ ಕುಮಾರಸ್ವಾಮಿ ಮತ್ತಷ್ಟು ಓದಿ ಮುಂದಿನ ಲೇಖನ * ಭಾರತದಲ್ಲಿ Moto E22s ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಫಿಕ್ಸ್! * ಭಾರತದಲ್ಲಿ 6,999 ರೂ.ಗೆ Redmi A1+ ಸ್ಮಾರ್ಟ್‌ಫೋನ್ ರಿಲೀಸ್! * ಜಾಹಿರಾತು ಸಹಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಯೋಜನೆಗಳು ಬಿಡುಗಡೆ! * 'OnePlus Nord' ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್! * 1,599 ರೂ.ಗೆ Dazzle Plus ಸ್ಮಾರ್ಟ್‌ವಾಚ್ ಲಾಂಚ್!..ಹೇಗಿದೆ ಗೊತ್ತಾ? * 'ಐಫೋನ್ 13' ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್!..ಏಕೆ ಗೊತ್ತಾ? Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ ಲೇಟೆಸ್ಟ್ ನ್ಯೂಸ್ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್ ಲೈಕ್ ಮಾಡಿರಿ ELECTRONICS FESTIVE SALE: ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ 75% ವರೆಗೆ ರಿಯಾಯಿತಿ + ₹20,000 ವರೆಗೆ ಬ್ಯಾಂಕ್ ರಿಯಾಯಿತಿ! LIVE |ಹಿಂದುರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ: ಶಾಸಕ ಹರೀಶ್ ಪುಂಜ ಐದು ವರ್ಷಕ್ಕೆ 700% ಲಾಭ; ಈಗ ರೈಲ್ವೇ ಇಲಾಖೆಯಿಂದ ₹716 ಕೋಟಿ ಮೊತ್ತದ ಆರ್ಡರ್ ಪಡೆದ HG INFRA ONEPLUS NORD BUDS 3 PRO UNBOXING IN KANNADA ONEPLUS ನಾರ್ಡ್ ಇಯರ್‌ಬಡ್ಸ್ 3 ಪ್ರೊ - ಇಲ್ಲಿದೆ ಕಂಪ್ಲೀಟ್ ರಿವ್ಯೂ ಲೈವ್: ಕರ್ನಾಟಕ ರಾಜ್ಯ ಸುದ್ದಿ: ಯಾವುದೇ ಧರ್ಮದವರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ - ಸಿಎಂ ಸಿದ್ದರಾಮಯ್ಯ ONEPLUS NORD 4 5G FULL REVIEW |ಕೈಗೆಟುಕುವ ಬೆಲೆಗೆ ONEPLUS NORD 4 5G ಸ್ಮಾರ್ಟ್‌ಫೋನ್.! ಪ್ಯಾರಿಸ್ ಒಲಿಂಪಿಕ್ಸ್‌ನ ಟಾಪ್ 10 ವೈರಲ್ ವಿಚಾರಗಳಿವು! PARIS OLYMPICS ಅಖಾಡಕ್ಕೆ ಕಿಚ್ಚು ಹಚ್ಚಿದ TOP 8 ಹಾಟೆಸ್ಟ್ ಆಥ್ಲೀಟ್ಸ್! ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂಡಿಯಾ ಹೌಸ್ ಉದ್ಘಾಟನೆ! PARIS OLYMPICS - ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಟಾಪ್ 10 ಕ್ರೀಡಾಪಟುಗಳು! ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕ್ರೀಡಾ ತಾರೆಗಳು! WHAT IS ARTIFICIAL INTELLIGENCE :ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು? ಎಚ್ಚರ! ಹೆಚ್ಚುತ್ತಿವೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್: ಡೌನ್‌ಲೋಡ್ ಮಾಡಿದ್ರೆ ನಿಮ್ಮ ಹಣ ಮಾಯ ಖಚಿತ ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ - ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ಲೈವ್: ಕರ್ನಾಟಕ ರಾಜ್ಯ ಸುದ್ದಿ: ಅಲ್ಪಸಂಖ್ಯಾತರ ತುಷ್ಟೀಕರಣದಿಂದಲೇ ರಾಜ್ಯದಲ್ಲಿ ಕೋಮು ಗಲಭೆ - ಜಗದೀಶ ಶೆಟ್ಟರ್ ಸೆ. 13ರಿಂದ ಬೆಂಗಳೂರಿನ ಎಲ್ಲಾ ಸೈಟು, ಮನೆಗಳಿಗೆ ಇ- ಖಾತೆ ಕಡ್ಡಾಯ; ಶೀಘ್ರವೇ ರಾಜ್ಯಾದ್ಯಂತ ಜಾರಿ ಗೃಹಲಕ್ಷ್ಮೀಯರಿಗೆ ಸದ್ದಿಲ್ಲದೆ ಐಟಿ ಶಾಕ್! ರಾಜ್ಯದಲ್ಲಿ ಬರೋಬ್ಬರಿ 2 ಲಕ್ಷ ಮಹಿಳೆಯರಿಗೆ ಯೋಜನೆ ಕ್ಯಾನ್ಸಲ್ ONEPLUS NORD CE 4 LITE 5G FULL REVIEW |ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಹುಡುಕ್ತಿದ್ರೆ ಇದನ್ನೊಮ್ಮೆ ನೋಡಿ! MUDA SCAM KARNATAKA: ಸಿಎಂ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ : ಜಸ್ಟಿಸ್ ಕೇಳಿದ ಪ್ರಮುಖ ಆ 8 ಪ್ರಶ್ನೆಗಳು! ನಿಮ್ಮ ಬ್ಯಾಂಕ್ ಖಾತೆ ಹಣ ಲೂಟಿ ಆಗಬಾರದೆಂದರೆ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿ: ವಿಧಾನ ಇಲ್ಲಿದೆ ನೋಡಿ.. ONEPLUS NORD CE 4 LITE 5G REVIEW: ಬಜೆಟ್ ಬೆಲೆಯಲ್ಲಿ ಖರೀದಿಗೆ ಹಲವು ಕಾರಣಗಳಿವೆ..! ಒನ್‌ಪ್ಲಸ್ 12 ಗ್ಲೇಸಿಯಲ್ ವೈಟ್ ಈಗ ಭಾರತದಲ್ಲಿ ಬಜೆಟ್ ಬೆಲೆಗೆ ಲಭ್ಯ: ಫೀಚರ್‌ಗಳು, ಇತರೆ ಡೀಟೇಲ್ಸ್ ಇಲ್ಲಿದೆ! MOBILE ADDICTION :ಅತಿಯಾಗಿ ಮೊಬೈಲ್ ಬಳಸ್ಬೇಡಿ.. ಇಲ್ಲದಿದ್ರೆ ಈ ಸಮಸ್ಯೆ ಪಕ್ಕಾ! OPPO F27 PRO 5G UNBOXING FULL REVIEW |ಭರ್ಜರಿ ಫೀಚರ್ಸ್ ಹೊಂದಿರುವ OPPO ಮೊಬೈಲ್ ನಿಮ್ಮ ಮೊಬೈಲ್, ಕಂಪ್ಯೂಟರ್‌ಗಳನ್ನು ಮಾಲ್‌ವೇರ್‌ಗಳಿಂದ ಕಾಪಾಡಿಕೊಳ್ಳುವುದು ಹೇಗೆ? ಗೂಗಲ್ ನೀಡಿದ ಟಿಪ್ಸ್ ಇವು.. ಭಾರತ ಬಿಡುತ್ತೇವೆ ಹೊರತು ನಿಮ್ಮ ನಿಯಮ ಪಾಲಿಸಲು ಆಗುವುದಿಲ್ಲ ಎಂದ ವಾಟ್ಸಾಪ್: ಹಾಗಿದ್ರೆ ವಾಟ್ಸಾಪ್ ದೇಶ ಬಿಡುತ್ತಾ? ಗೂಗಲ್'ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 8ಎ ಈಗ ಖರೀದಿಗೆ ಸಿದ್ಧ: ಫೀಚರ್‌ಗಳು, ಬೆಲೆ ಇಲ್ಲಿ ತಿಳಿಯಿರಿ ಭಾರತೀಯ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ನಿಂದ ದೊಡ್ಡ ಸಾಮರ್ಥ್ಯದ ಎಐ ವಾಷಿಂಗ್ ಮಷಿನ್‌ಗಳು ಲಾಂಚ್ ವಾಟ್ಸಾಪ್ ಚಾಟ್, ಇಮೇಜ್, ವಿಡಿಯೋಗಳನ್ನು ಹಳೆಯ ನಂಬರ್‌ನಿಂದ ಹೊಸ ನಂಬರ್‌ಗೆ ಶಿಫ್ಟ್ ಮಾಡುವುದು ಹೇಗೆ? ಸ್ಮಾರ್ಟ್‌ಫೋನ್ ಪ್ರಿಯರಿಗಾಗಿಯೇ ನೀಲಿಬಣ್ಣದಲ್ಲಿ ಬಂತು NOTHING PHONE 2A: ಬೆಲೆ ಎಷ್ಟು? ಖರೀದಿ ಎಲ್ಲಿ? ಅಬ್ಬರಿಸಿ ಬೊಬ್ಬಿರಿದ ಎಚ್‌ಡಿಕೆ, ಡಿಕೆಶಿ ಫುಲ್ ಸೈಲೆಂಟ್! ಕಾರಣ, ಸಮುದಾಯದ ಹಿರಿಯರ ಕಿವಿಮಾತೋ, ಭವಿಷ್ಯದ ರಾಜಕೀಯ ಲೆಕ್ಕಾಚಾರವೋ? ನಟ ದರ್ಶನ್ ತೂಗುದೀಪ ಮಾಡಿದ್ದು ಅಸಹ್ಯಕರ ಸಂಜ್ಞೆಯಲ್ಲ; ವಿಘ್ನ ಹರ ಮುದ್ರೆ - ಡಿ ಕಂಪನಿ ಸ್ಪಷ್ಟನೆ MORE ON THIS TOPIC Trending ಇಂದಿನ ಬ್ರೇಕಿಂಗ್ ನ್ಯೂಸ್CM ಸಿದ್ದರಾಮಯ್ಯಲಕ್ಷ್ಮೀ ಬಾರಮ್ಮ ಸೀರಿಯಲ್ದರ್ಶನ್ ತೂಗುದೀಪAFG ವಿರುದ್ಧ SAಬಿಜೆಪಿ-ಆರ್‌ಎಸ್‌ಎಸ್ ಸಭೆPSI ಪರೀಕ್ಷೆ ಹೊಸ ದಿನಾಂಕ Topics ಪುರುಷ ಮತ್ತು ಸ್ತ್ರೀ ಬಂಜೆತನಕನ್ನಡ ಸಾಹಿತ್ಯ ಸಮ್ಮೇಳನಅಮೆರಿಕ ಅಧ್ಯಕ್ಷೀಯ ಚುನಾವಣೆ 2024ಕೂದಲು ಉದುರುವ ಸಮಸ್ಯೆಮಧುಮೇಹ ತಡೆಗಟ್ಟುವಿಕೆಕೊಲೆಸ್ಟ್ರಾಲ್ ಮನೆಮದ್ದುಡೆಂಗ್ಯೂ ಜ್ವರಟ್ರೆಂಡಿಂಗ್ ಟಾಪಿಕ್ಅಧಿಕ ರಕ್ತದೊತ್ತಡ ಆಹಾರಮೈಗ್ರೇನ್ ಪರಿಹಾರಕೆಪಿಎಸ್ಸಿ ನೇಮಕಾತಿಆಸ್ತಮಾ ಲಕ್ಷಣಗಳು & ಚಿಕಿತ್ಸೆದರ್ಶನ್ ತೂಗುದೀಪಮೈಸೂರು ದಸರಾ 2024ಕೆ ಆರ್ ಎಸ್ ಡ್ಯಾಮ್ ನೀರಿನ ಮಟ್ಟಮಂಕಿಪಾಕ್ಸ್ ಲಕ್ಷಣಗಳು Category ಇತ್ತೀಚಿನ ಸುದ್ದಿಕರ್ನಾಟಕ ಸುದ್ದಿನಗರ ಸುದ್ದಿವಾಣಿಜ್ಯ ಸುದ್ದಿಕನ್ನಡ ಸಿನಿಮಾಜೀವನಶೈಲಿ ಸುದ್ದಿರಾಶಿ ಭವಿಷ್ಯಧರ್ಮಟಿವಿ ಧಾರಾವಾಹಿಉದ್ಯೋಗಶಿಕ್ಷಣಬಿಗ್ ಬಾಸ್ ಕನ್ನಡ 11 Videos ಕನ್ನಡ ವಿಡಿಯೋಮನರಂಜನೆ ವಿಡಿಯೋಆರೋಗ್ಯ ವಿಡಿಯೋರಾಶಿ ಭವಿಷ್ಯ ವಿಡಿಯೋಕನ್ನಡ ಸುದ್ದಿ ವಿಡಿಯೋಕ್ರೀಡೆ ವಿಡಿಯೋಶಿಕ್ಷಣ ವಿಡಿಯೋಚುನಾವಣೆ ವಿಡಿಯೋ Languages Sites Hindi News Tamil News Malayalam News Telugu News Marathi News Gujarati News About About Us Colombia Ads and Publishing Terms and Conditions Privacy Policy Follow Us On This website follows the DNPA's code of ConductCopyright - 2022 Bennett, Coleman & Co. Ltd. All rights reserved. For reprint rights :Times Syndication ServiceCookie Settings Close * हिन्दी * தமிழ் * മലയാളം * తెలుగు * मराठी * ગુજરાતી ಲಾಗ್‌ಇನ್ * ಟೆಕ್ ಸುದ್ದಿ * ಟೆಕ್ನಾಲಜಿ * ಸಂಕ್ಷಿಪ್ತ * ಸುದ್ದಿ * ನಗರ * ವಾಣಿಜ್ಯ * ಸಿನಿಮಾ * ಜೀವನ ಶೈಲಿ * ಜ್ಯೋತಿಷ್ಯ * * ಉದ್ಯೋಗ * ಶಿಕ್ಷಣ * MORE ನಗರ * ಟಿಪ್ಸ್ - ಟ್ರಿಕ್ಸ್ * ಗ್ಯಾಜೆಟ್ಸ್ * ಹೋಲಿಸಿ * ರಿವ್ಯೂ * ವಿಡಿಯೋ * ಫೋಟೋ * ವೆಬ್ ಸ್ಟೋರಿ Keep on reading ಅಂತಿಮ ಹಂತ ತಲುಪಿದ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್, ಹಿರಿಯ ವಕೀಲರಾದ ಬಿ.ಎಲ್.ಆಚಾರ್ಯ ಹೇಳಿದ್ದೇನು?ಮೈಸೂರು ನಗಾಭಿವೃದ್ಧಿ ಇಲಾಖೆ (ಮುಡಾ)ಯ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿರುವುದರ ಬಗ್ಗೆ ರಾಜ್ಯಪಾಲರಿಗೆ ದೂರು ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಪ್ರದೀಪ್ ಕುಮಾರ್ ಹಾಗೂ ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಮಾಡುವಂತೆ ದೂರನ್ನು ಸಲ್ಲಿಕೆ ಮಾಡಿದ್ದರು. ಸಿಎಂ ಸಿದರಾಮಯ್ಯರವರ ಪತ್ನಿ ಹೆಸರVijay Karnataka Group 3 Undo Weekly Horoscope 2024: ವಾರ ಭವಿಷ್ಯ: ಸೆಪ್ಟೆಂಬರ್ ತಿಂಗಳ ಈ ವಾರ ಈ ರಾಶಿಗೆ ಭರಪೂರ ಯಶಸ್ಸು!Weekly Horoscope Kannada: ಸೆಪ್ಟೆಂಬರ್ ತಿಂಗಳ ಈ ವಾರ ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾರಿಗೆ ಅಶುಭ ಎನ್ನುವ ಮಾಹಿತಿ ಇಲ್ಲಿದೆ ನೋಡಿ.Vijay Karnataka Group 3 Undo Luckiest zodiac signs 2025: 2025ರ ಲಕ್ಕಿ ರಾಶಿಗಳಿವು.. ಇವರನ್ನು ಹುಡುಕಿ ಬರಲಿದೆ ಅದೃಷ್ಟ-ಹಣ!New Year 2025: 2025ರಲ್ಲಿ ಕೆಲವು ರಾಶಿಗಳಿಗೆ ಬಹಳ ಒಳ್ಳೆಯ ದಿನಗಳು ಬರಲಿವೆ. ಇವರು ಮಾಡುವ ಎಲ್ಲಾ ಕೆಲಸಗಳಿಗೆಗೂ ಅದೃಷ್ಟದ ಬೆಂಬಲ ಸಿಗುತ್ತದೆ. ಗೆಲುವು ಶತಃಸ್ಸಿದ್ಧ ಎಂಬಂತಾಗುತ್ತದೆ. ಈ ಕುರಿತು ವಿವರವಾಗಿ ತಿಳಿಯಿರಿ.Vijay Karnataka Group 3 Undo ಮಹಿಳೆಗೆ ಸಿಎಂ ಯೋಗ, ಕೋಡಿಶ್ರೀ ಭವಿಷ್ಯದ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು ನೋಡಿ<b>ಬೆಳಗಾವಿ: </b>ರಾಜ್ಯದಲ್ಲಿ ಮಹಿಳೆಗೆ ಸಿಎಂ ಆಗುವ ಅವಕಾಶ ಇದೆ ಎಂದು ಕೋಡಿಶ್ರೀಗಳ ಭವಿಷ್ಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದಾರೆ.. ಅದೆಲ್ಲ ನಗಣ್ಯ, ಸದ್ಯಕ್ಕೆ ಆ ಎಲ್ಲ ಚರ್ಚೆಗಳು ಇಲ್ಲ ಎಂದಿದ್ದಾರೆ. <brVijay Karnataka Group 3 Undo ' ' ' ' ' ' Surya Transit: ಶನಿಯ ಮೇಲೆ ಬೀರಲಿದೆ ಸೂರ್ಯನ ದೃಷ್ಟಿ, ಈ ರಾಶಿಯವರಿಗೆ ಬಂಪರ್ ಲಾಭ!Surya Transit In Virgo: ಸೂರ್ಯ ಹಾಗೂ ಶನಿಯ ಪ್ರಭಾವದಿಂದಾಗಿ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ ಬಂದಿದೆ. ಈ ರಾಶಿಯ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದ್ರೂ ಯಶಸ್ಸು ಗ್ಯಾರಂಟಿ ಎಂಬಂತೆ ಆಗುತ್ತದೆ. ಈ ಕುರಿತು ತಿಳಿಯೋಣ ಬನ್ನಿ.Vijay Karnataka Undo ಜಿನೀವಾ: IC 421 ವಿಮಾನದ ಹೈಜಾಕ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿದೇಶಾಂಗ ಸಚಿವ ಎಸ್ ಜೈಶಂಕರ್1984ರಲ್ಲಿ ನಡೆದಿದ್ದ ಇಂಡಿಯನ್ ಏರ್‌ಲೈನ್ಸ್ IC421 ವಿಮಾನದ ಹೈಜಾಕ್ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಜಿನೀವಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. <brVijay Karnataka Undo ಆತ್ಮಹತ್ಯೆಗೆ ಶರಣಾದ ನಟಿ Malaika Arora ತಂದೆ ಅನಿಲ್ ಅರೋರಾ; ಸಾಂತ್ವನ ಹೇಳಲು ಬಂದ ಸೆಲೆಬ್ರಿಟಿಗಳುಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಬುಧವಾರ ಬೆಳಗ್ಗೆ 9 ಗಂಟೆge ತಮ್ಮ ಮನೆಯ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. <brVijay Karnataka Undo guru gochar: 2025 ರಲ್ಲಿ ಈ ರಾಶಿಗೆ ಗುರು ದೆಸೆ.. ಲಕ್ಷಾಧಿಪತಿಯಾಗೋದು ಪಕ್ಕಾ..!12 ವರ್ಷಗಳ ನಂತರ, ದೇವತೆಗಳ ಗುರುವಾದ ಗುರು ಗ್ರಹವು 2025ರಲ್ಲಿ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಮೂರು ರಾಶಿಚಕ್ರ ಚಿಹ್ನೆಗಳು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಜೊತೆಗೆ ಆರ್ಥಿಕ ಲಾಭವನ್ನು ಪಡೆಯಬಹುದು. ಗುರುವಿನ ಈ ಸಂಚಾರದಿಂದ ಯಾವ ರಾಶಿಯವರ ಅದೃಷ್ಟ ಬದಲಾಗಲಿದೆ? ಆ ಲಕ್ಕಿ ರಾಶಿಗಳಾವುವು ಎಂಬುದು ಇಲ್ಲಿದೆ.Vijay Karnataka Undo ಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಗಳ ವಿರುದ್ಧ ಸಚಿವ ವಿ ಸೋಮಣ್ಣ ಗರಂ! ಕನ್ನಡ ಕಲಿಯಲು ಸೂಚನೆV Somanna Spark Against Railway officer : ಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಯ ವಿರುದ್ಧ ಗರಂ ಆದ ವಿ ಸೋಮಣ್ಣ ಕನ್ನಡ ಕಲಿಯುವಂತೆ ಸೂಚನೆ ನೀಡಿದ್ದಾರೆ. ಮೈಸೂರಿಗೆ ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ. ಇನ್ನು ಮೈಸೂರಿನಲ್ಲಿ 2 ಪ್ರಮುಖ ಯೋಜನೆಗಳನ್ನು ಚುರುಕುಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಬಗ್ಗೆ ಹಚ್ಚಿನ ಮಾಹಿತಿ ಇಲ್ಲಿದದೆ.Vijay Karnataka Undo ಮೋದಿಯನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದು ಏಕೆ, ಡಿಕೆಶಿ ವಿರುದ್ದ ಹೈಕಮಾಂಡ್ ಗರಂ ? ಅಶೋಕ್ ಟ್ವೀಟ್R Ashok Tweet : ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಇತಿಹಾಸದ ಅರಿವಿದ್ದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕಾಂಗ್ರೆಸ್ ಪಕ್ಷದ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸಿದ್ದೇನೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮVijay Karnataka Undo Bhagyalakshmi Serial: ಮಹಾಸತ್ಯ ತಿಳಿದು ಶಪಥ ಮಾಡಿದ ಕುಸುಮಾ ಇನ್ಮುಂದೆ ಸುಮ್ನಿರಲ್ಲ! ರಣರೋಚಕ ಎಪಿಸೋಡ್ ಶುರು!Bhagyalakshmi Kannada Tv Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಕುಸುಮಾಗೆ ಮಹಾಸತ್ಯವೊಂದು ಗೊತ್ತಾಗಿದೆ. ಕೆಲ ವಿಚಾರದಲ್ಲಿ ಮಗನನ್ನೂ ದೂರಿದ್ರೂ ಕೂಡ ರಾಜ ರಾಜ ಅಂತ ಮೆರೆಯುತ್ತಿದ್ದ ಕುಸುಮಾಗೆ ಈಗ ಶಾಕಿಂಗ್ ವಿಷಯವೊಂದು ಗೊತ್ತಾಗಿದೆ. ತನ್ನ ಮಗ ತಾಂಡವ್, ಶ್ರೇಷ್ಠ ಜೊತೆ ಮದುವೆ ಆಗುತ್ತಿದ್ದಾನೆ Vijay Karnataka Undo Yash-Radhika Pandit, ನಿಖಿಲ್ ಕುಮಾರಸ್ವಾಮಿ, ಮಾಲಾಶ್ರೀ ಮನೆಯಲ್ಲಿ ಅದ್ಧೂರಿ ಗೌರಿ-ಗಣೇಶ ಹಬ್ಬ! ಫೋಟೋಗಳನ್ನ ಕಣ್ತುಂಬಿಕೊಳ್ಳಿ…ನಟ - ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ರಾಕಿಂಗ್ ಸ್ಟಾರ್ ಯಶ್ - ರಾಧಿಕಾ ಪಂಡಿತ್, ಮಾಲಾಶ್ರೀ, ಅಮೂಲ್ಯ ಮನೆಯಲ್ಲಿ ಗೌರಿ - ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ಫೋಟೋಗಳು ಇಲ್ಲಿವೆ ನೋಡಿ…Vijay Karnataka Undo Solaranlagen Hausbesitzer aufgepasst! Wer in Bayern ohne Solar lebt, sollte nun die Ohren spitzenSolaranlagen| SponsoredSponsored Undo Hörgeräte Vergleich Hörgeräte Zu Teuer? Einfacher Trick ermöglicht Top-Hörgeräte für 0€Hörgeräte Vergleich| SponsoredSponsored Undo Channapatna By Election ಸಿ.ಪಿ. ಯೋಗೇಶ್ಚರ್‌ಗೆ ಸಂಕಷ್ಟದ ಮೇಲೆ ಸಂಕಷ್ಟ, ಟಿಕೆಟ್‌ಗಾಗಿ ಸರ್ಕಸ್.!ಲೋಕಸಭಾ ಚುನಾವಣೆಯ ಗೆಲುವಿನಿಂದ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಸಂಸದ ತುಕಾರಾಂರಿಂದ ತೆರವಾಗಿದ್ದ ಸಂಡೂರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಂದ ತೆರವಾಗಿದ್ದ ಶಿಗ್ಗಾಂವಿ ಕ್ಷೇತ್ರ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿಯಿಂದ ತೆರವಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಈ ಮೂರು ಕ್ಷೇತ್ರಗಳಲ್ಲಿ ಭಾರೀ ಪೈಪೋಟVijay Karnataka Undo ಮಳೆ ಇನ್ನೂ ಮುಗಿದಿಲ್ಲ; 5 ಕಡೆಯಿಂದ ದೊಡ್ಡ ಆಪತ್ತು ಇದೆ - ಕೋಡಿಮಠದ ಸ್ವಾಮೀಜಿ ಭವಿಷ್ಯ!Kodimatha Swamiji Prediction : ಹಾಸನದ ಕೋಡಿ ಮಠದ ಸ್ವಾಮೀಜಿಗಳು ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಮಳೆ ಇನ್ನು ಮುಗಿದಿಲ್ಲ. ದೊಡ್ಡ ವಿಪತ್ತು ಇದೆ. 5 ಕಡೆಗಳಿಗೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿಗಳು ಏನಂದ್ರು? ಅವರ ಹಿಂದಿನ ಭವಿಷ್ಯಗಳು ಏನಾದವು? ಸರ್ಕಾರದ, ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಏನಂದ್ರು? ಇಲ್ಲಿದೆ ಸಂಪೂರ್ಣVijay Karnataka Undo Ad