www.karnataka.gov.in
Open in
urlscan Pro
103.138.196.75
Public Scan
Submitted URL: http://www.karnataka.gov.in/
Effective URL: https://www.karnataka.gov.in/
Submission: On March 02 via api from US — Scanned from DE
Effective URL: https://www.karnataka.gov.in/
Submission: On March 02 via api from US — Scanned from DE
Form analysis
1 forms found in the DOM<form class="gsc-search-box gsc-search-box-tools" accept-charset="utf-8">
<table cellspacing="0" cellpadding="0" role="presentation" class="gsc-search-box">
<tbody>
<tr>
<td class="gsc-input">
<div class="gsc-input-box" id="gsc-iw-id1">
<table cellspacing="0" cellpadding="0" role="presentation" id="gs_id50" class="gstl_50 gsc-input" style="width: 100%; padding: 0px;">
<tbody>
<tr>
<td id="gs_tti50" class="gsib_a"><input autocomplete="off" type="text" size="10" class="gsc-input" name="search" title="search" aria-label="search" id="gsc-i-id1" dir="ltr" spellcheck="false"
style="width: 100%; padding: 0px; border: none; margin: 0px; height: auto; background: url("https://www.google.com/cse/static/images/1x/en/branding.png") left center no-repeat rgb(255, 255, 255); outline: none;"></td>
<td class="gsib_b">
<div class="gsst_b" id="gs_st50" dir="ltr"><a class="gsst_a" href="javascript:void(0)" title="Clear search box" role="button" style="display: none;"><span class="gscb_a" id="gs_cb50" aria-hidden="true">×</span></a></div>
</td>
</tr>
</tbody>
</table>
</div>
</td>
<td class="gsc-search-button"><button class="gsc-search-button gsc-search-button-v2"><svg width="13" height="13" viewBox="0 0 13 13">
<title>search</title>
<path
d="m4.8495 7.8226c0.82666 0 1.5262-0.29146 2.0985-0.87438 0.57232-0.58292 0.86378-1.2877 0.87438-2.1144 0.010599-0.82666-0.28086-1.5262-0.87438-2.0985-0.59352-0.57232-1.293-0.86378-2.0985-0.87438-0.8055-0.010599-1.5103 0.28086-2.1144 0.87438-0.60414 0.59352-0.8956 1.293-0.87438 2.0985 0.021197 0.8055 0.31266 1.5103 0.87438 2.1144 0.56172 0.60414 1.2665 0.8956 2.1144 0.87438zm4.4695 0.2115 3.681 3.6819-1.259 1.284-3.6817-3.7 0.0019784-0.69479-0.090043-0.098846c-0.87973 0.76087-1.92 1.1413-3.1207 1.1413-1.3553 0-2.5025-0.46363-3.4417-1.3909s-1.4088-2.0686-1.4088-3.4239c0-1.3553 0.4696-2.4966 1.4088-3.4239 0.9392-0.92727 2.0864-1.3969 3.4417-1.4088 1.3553-0.011889 2.4906 0.45771 3.406 1.4088 0.9154 0.95107 1.379 2.0924 1.3909 3.4239 0 1.2126-0.38043 2.2588-1.1413 3.1385l0.098834 0.090049z">
</path>
</svg></button></td>
<td class="gsc-clear-button">
<div class="gsc-clear-button" title="clear results"> </div>
</td>
</tr>
</tbody>
</table>
</form>
Text Content
* Sign In ಆಡಳಿತಾಧಿಕಾರಿ ಮತ್ತು ಮಾಹಿತಿ ವ್ಯವಸ್ಥಾಪಕರಿಗೆ ಮಾತ್ರ * English * ಮುಖ್ಯಮಂತ್ರಿಯವರ ಜಾಲತಾಣಕ್ಕೆ ಭೇಟಿ ನೀಡಿ ಕೊರೋನಾ ಮಾಹಿತಿ + 14 - A A * ಕನ್ನಡ ಫಾಂಟ್ * Search Bengaluru, IN few clouds 18°C 18°C 19:13 Mar 2 ಕರ್ನಾಟಕ ಸರ್ಕಾರ ಅಧಿಕೃತ ಜಾಲತಾಣ * ಮುಖಪುಟ * ನಮ್ಮ ಬಗ್ಗೆ * ಜಿಲ್ಲೆಗಳು * ಜನಸಂಖ್ಯೆ * ರಾಜ್ಯ ಸೂಚಕಗಳು * ಸುಸ್ಥಿರ ಅಭಿವೃದ್ಧಿ ಗುರಿಗಳು * ಸರ್ಕಾರ * ಇಲಾಖೆಗಳು * ನಿಮ್ಮ ಪ್ರತಿನಿಧಿಗಳು * ರಾಜ್ಯಮಟ್ಟದ ಅಧಿಕಾರಿಗಳು * ಉದ್ಯೋಗ * ಕೆ.ಪಿ.ಎಸ್.ಸಿ * ಯು.ಪಿ.ಎಸ್.ಸಿ * ಶಿಕ್ಷಣ * ವಿಶ್ವವಿದ್ಯಾಲಯಗಳು (ಸರ್ಕಾರಿ) * ಗ್ರಂಥಾಲಯಗಳು * ಇ-ಸೇವೆಗಳು * ಸರ್ಕಾರಿ ಮೊಬೈಲ್ ಆಪ್‌ಗಳು * ಸಾರ್ವಜನಿಕರಿಗೆ * ಉದ್ಯಮಿಗಳಿಗೆ * ಸರ್ಕಾರಿ ನೌಕರರಿಗೆ * ಕಡತ | ಕಾಗದ ಸ್ಥಿತಿಗತಿ * ಮಾಹಿತಿ ಹಕ್ಕು * ಆನ್‌ಲೈನ್ ಮಾಹಿತಿ ಹಕ್ಕು * ಮಾಹಿತಿ ಕಣಜ * ಇ-ನಾಗರೀಕರು * ಸಂಪರ್ಕ ಕೈಪಿಡಿ * ಸಹಾಯವಾಣಿ ಸಂಖ್ಯೆಗಳು × ಉಚಿತ ಕನ್ನಡ ಯುನಿಕೋಡ್ ಫಾಂಟ್‌ಗಳು # File name Size Download 1 kedage kannada fonts 145.2KB 2 mallige kannada fonts 514B 2 Lohit kannada fonts 514B 2 Murty Kannada fonts 514B 2 SakalBharati kannada fonts 514B ಮುಚ್ಚಿ ಅಭಿಪ್ರಾಯ / ಸಲಹೆಗಳು 1. 2. 3. 4. 5. 6. ಶ್ರೀ ಥಾವರ್ ಚಂದ್ ಗೆಹ್ಲೋಟ್ ಘನತೆವೆತ್ತ ರಾಜ್ಯಪಾಲರು * ಶ್ರೀ ಬಸವರಾಜ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿ * * * KAMBALA, ANNUAL BUFFALO RACE, IS HELD IN COASTAL DISTRICTS OF KARNATAKA ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ARTISTES PERFORMING YAKSHAGANA ಯಕ್ಷಗಾನ - ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಂಡುಬರುತ್ತದೆ WESTERN GHATS OF KARNATAKA ಕರ್ನಾಟಕದ ಸಹ್ಯಾದ್ರಿ ಪರ್ವತ ಶ್ರೇಣಿಗಳು MONUMENTS AT HAMPI, THE UNESCO WORLD HERITAGE SITE ಸ್ಮಾರಕಗಳ ಸಮೂಹ, ಹಂಪಿ( ಯುನೆಸ್ಕೋ ವಿಶ್ವ ಪರಂಪರೆಯ ತಾಣ ) MYSURU PALACE ಅಂಬಾವಿಲಾಸ ಅರಮನೆ ಮೈಸೂರು VIDHANA SOUDHA, BENGALURU ವಿಧಾನ ಸೌಧ ಬೆಂಗಳೂರು Previous Next ನಿಮಗೆ ಒದಗಿಸಬೇಕಾದ / ಒದಗಿಸಲಾದ ಕರ್ನಾಟಕ ಸರ್ಕಾರದ ಸೇವೆ / ಯೋಜನೆಯ ಬಗ್ಗೆ ಕುಂದುಕೊರತೆ ಏನಾದರೂ ಇದ್ದಲ್ಲಿ ಇಲ್ಲಿ ನೋಂದಾಯಿಸಿ / 1902 ಗೆ ಕರೆ ಮಾಡಿ. × ಇತ್ತೀಚಿನ ಸುದ್ದಿಗಳು newಮುಖ್ಯಮಂತ್ರಿಗಳ ಪರಿಹಾರ ನಿಧಿ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Ac no 37887098605 IFSC CODE :SBIN0040277 . newಕೋವಿಡ್-19 ಮಾಹಿತಿ ಜಾಲತಾಣ newಸವಾಲುಗಳ ೧ ವರ್ಷ... ಪರಿಹಾರ ಸ್ಪರ್ಶ ( ರಾಜ್ಯ ಸರ್ಕಾರದ ಒಂದು ವರ್ಷದ ಪ್ರಗತಿ ವರದಿ) * ಆರೋಗ್ಯಕರ ಆಹಾರ: ಆರೋಗ್ಯವಂತ ತಾಯಿ, ಪ್ರಸವಾನಂತರದ ಮಹಿಳೆಯರಿಗೆ ಉಪಯುಕ್ತವಾದ ತಿನಿಸುಗಳ ಪಾಕ ವಿಧಾನವನ್ನು ಹಂಚಿಕೊಳ್ಳಿ * ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಸಹಾಯ ಮಾಡಲು 'ಬ್ರಾಂಡ್ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋವನ್ನು ರಚಿಸಿ' Close ಶ್ರೀ ಥಾವರ್ ಚಂದ್ ಗೆಹ್ಲೋಟ್ ಘನತೆವೆತ್ತ ರಾಜ್ಯಪಾಲರು * ಶ್ರೀ ಬಸವರಾಜ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿ * * * ಬಳಕೆದಾರರ ವಿಭಾಗ ವಿದ್ಯಾರ್ಥಿ * ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ * ಸಾರ್ವಜನಿಕ ಶಿಕ್ಷಣ * ಸಮೂಹ ಶಿಕ್ಷಣ * ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಇಲಾಖೆ * ಉನ್ನತ ಶಿಕ್ಷಣ * ವೈದ್ಯಕೀಯ ಶಿಕ್ಷಣ * ಕಾಲೇಜು ಶಿಕ್ಷಣ * ತಾಂತ್ರಿಕ ಶಿಕ್ಷಣ * ವಿದ್ಯಾಥಿ೯ವೇತನ * ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ * ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ * ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ * ಬೆಂಗಳೂರು ದಕ್ಷಿಣ ವಿಶ್ವವಿದ್ಯಾನಿಲಯ * ಮಂಗಳೂರು ವಿಶ್ವವಿದ್ಯಾನಿಲಯ * ದಾವಣಗೆರೆ ವಿಶ್ವವಿದ್ಯಾನಿಲಯ * ಮೈಸೂರು ವಿಶ್ವವಿದ್ಯಾನಿಲಯ * ರಾಣಿಚನ್ನಮ್ಮ ವಿಶ್ವವಿದ್ಯಾನಿಲಯ * ನೃಪತುಂಗ ವಿಶ್ವವಿದ್ಯಾನಿಲಯ * ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ * ಗುಲಬರ್ಗಾ ವಿಶ್ವವಿದ್ಯಾನಿಲಯ * ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ * ಕರ್ನಾಟಕ ವಿಶ್ವವಿದ್ಯಾನಿಲಯ * ಕುವೆಂಪು ವಿಶ್ವವಿದ್ಯಾನಿಲಯ * ತುಮಕೂರು ವಿಶ್ವವಿದ್ಯಾನಿಲಯ * ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ * ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾನಿಲಯ * ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ * ಗ್ರಂಥಾಲಯ ರೈತರು * ಕೃಷಿ * ತೋಟಗಾರಿಕೆ * ರೇಷ್ಮೆ * ಜಲಾನಯನ * ಭೂಮಿ * ವಿಶ್ವವಿದ್ಯಾಲಯ * ನಿಗಮಗಳು * ಸಂಸ್ಥೆ * ಐಸಿಎಆರ್ ಉದ್ಯಮಿ * ಉದ್ಯೋಗ ಮಿತ್ರ * ಸಿಡಾಕ್ * ಜಿ ಎಸ್ ಟಿ * ಇ-ಪ್ರೊಕ್ * ಅರ್ಥಿಕ ನಾಗರೀಕ * ಇಡಿಸಿಎಸ್ * ಕಂದಾಯ * ಬಿಬಿಎಂಪಿ ಐ ಟಿ ಸೇವೆ * ಇ-ಆಡಳಿತ * ಕೆಸ್ಟೆಪ್ಸ್ * ಕಿಯೋನಿಕ್ಸ್ * ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ * ಮಂಡಳಿ ಆರೋಗ್ಯ ಸೇವೆ * ಆರೋಗ್ಯ ಮತ್ತು ಕುಟುಂಬ ಕಲ್ಯಾಣ * ಆಯುಷ್ * ಎನ್ ಹೆಚ್ ಎಂ * ಔಷಧಗಳು * ಆರೋಗ್ಯ * ಆಹಾರ ಸುರಕ್ಷತೆ * ಹೋಮಿಯೋಪತಿ ಪ್ರವಾಸಿ ಒಂದು ರಾಜ್ಯ ಹಲವು ಜಗತ್ತು ಎಂದೇ ಬಿಂಬಿತವಾಗಿರುವ ಕರ್ನಾಟಕದ ಪ್ರವಾಸೋದ್ಯಮವನ್ನು ಸ್ಮಾರಕ- ಪರಂಪರೆ, ಪ್ರಾಕೃತಿಕ, ವನ್ಯ ಜೀವಿ, ಸಾಹಸ, ಪುಣ್ಯ ಕ್ಷೇತ್ರಗಳು ಎಂದು ವರ್ಗಿಕರಿಸಲಾಗುತ್ತದೆ. ಮತ್ತಷ್ಟು ಓದಿ ಹೂಡಿಕೆದಾರ ವಿಶಾಲ ಮತ್ತು ವೈವಿಧ್ಯಯ ಸಂಪನ್ಮೂಲ ಹೊಂದಿರುವ ಕರ್ನಾಟಕವು ವಿಶ್ವದ ಹೂಡಿಕೆದಾರರಿಗೆ ಅಪಾರ ಅವಕಾಶಗಳನ್ನು ತೆರೆದಿಟ್ಟಿದೆ. ವಿದೇಶಿ ನೇರ ಬಂಡವಾಳಕ್ಕೆ ಅನುಕೂಲವಾಗುವಂತಹ ಉತ್ತಮ ಕಾನೂನು ವ್ಯವಸ್ಥೆ... ಮತ್ತಷ್ಟು ಓದಿ ಅನಿವಾಸಿ ಭಾರತೀಯರು ಜಾಗತೀಕರಣದಿಂದಾಗಿ ಜಾಗತಿಕ ಗ್ರಾಮ ಪರಿಕಲ್ಪನೆ ಪ್ರಪಂಚಾದ್ಯಂತ ಅಸ್ತಿತ್ವಕ್ಕೆ ಬಂದಿದೆ. ಕನ್ನಡಿಗರು ಅನೇಕ ವಿದೇಶಗಳಲ್ಲಿ ನೆಲೆಸಿ ಅನಿವಾಸಿ ಭಾರತೀಯರು ಎನಿಸಿಕೊಂಡಿದ್ದಾರೆ. ಮತ್ತಷ್ಟು ಓದಿ ಸಂಶೋಧಕ ಕರ್ನಾಟಕ ಸಂಶೋಧನಾ ಶಿಕ್ಷಣ ಮತ್ತು ಸಂಶೋಧನಾ ವೃತ್ತಿಗೆ ಸಾಗರದಷ್ಟೆ ಅವಕಾಶಗಳನ್ನು ಹೊಂದಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ವಿಜ್ಞಾನ ತಂತ್ರಜ್ಞಾನ,ವೈದ್ಯಕೀಯ... ಮತ್ತಷ್ಟು ಓದಿ ಹಿರಿಯ ನಾಗರೀಕರು * ಪಿಂಚಣಿ ಮಹಿಳೆ * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ * ಆಯೋಗ * ಮಹಿಳಾ ಮತ್ತು ಮಕ್ಕಳ ನಿಗಮ ಮಕ್ಕಳು * ಮಕ್ಕಳ ರಕ್ಷಣೆ * ಬಾಲವಿಕಾಸ ಅಕಾಡೆಮಿ * ಅಂಗನವಾಡಿ ಉದ್ಯೋಗ ಆಕಾಂಕ್ಷಿ * ಕೈಗಾರಿಕಾ ತರಬೇತಿ ಮತ್ತು ಉದ್ಯೋಗ * ಮಾಜಿಸೈನಿಕರ ಉದ್ಯೋಗ ನೋಂದಣಿ ಕ್ರೀಡಾ ಪಟು * ಯುವಸಬಲೀಕರಣ ಮತ್ತು ಕ್ರೀಡಾ * ಯುವ ಸಂಘಟನೆಗಳ ನೋಂದಣಿ * ಬೆಂಗಳೂರು ಯುವ ಕೇಂದ್ರದಲ್ಲಿರುವ ಯುವನಿಕ ಸಭಾಂಗಣ ಕಾಯ್ದಿರಿಸಲು ಕನ್ನಡಿಗ * ಇ-ಕನ್ನಡ * ಕನ್ನಡ ಮತ್ತು ಸಂಸ್ಕೃತಿ * ಕಣಜ * ಕನ್ನಡ ಅಭಿವೃದ್ಧಿ ಪ್ರಾಧಿಕಾರ * ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸ ಕರ್ನಾಟಕ ರಾಜ್ಯವು ಪ್ರಾಚೀನವೂ ವೈಶಿಷ್ಟ್ಯಪೂರ್ಣವೂ ಆದ ಇತಿಹಾಸವನ್ನು ಹೊಂದಿದೆ. ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಅಲ್ಲಿ ದೊರೆಯುವ ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕಡತ ಮತ್ತು ಬಖೈರುಗಳು ಹಾಗೂ ಸಾಹಿತ್ಯ ಕೃತಿಗಳು ನೆರವಾಗುತ್ತವೆ ಕಲೆ ಮತ್ತು ಸಂಸ್ಕೃತಿ ಪ್ರಗತಿ ಶಿಕ್ಷಣ ಕರ್ನಾಟಕ ಕೈಗಾರಿಕೆಗಳು ಪ್ರಗತಿ ಕೃಷಿ ಕರ್ನಾಟಕ ಸಮಾಜ ಪ್ರಗತಿ ಪ್ರವಾಸೋದ್ಯಮ ಕರ್ನಾಟಕ ಆರೋಗ್ಯ ಆರೋಗ್ಯ ಪ್ರಕಟಣೆಗಳು ಆರ್ಥಿಕ ಸಮೀಕ್ಷೆ, ರಾಜ್ಯಪತ್ರ, ಗ್ಯಾಸೆಟಿಯರ್, ಕಣಜ, ಇ-ಪುಸ್ತಕ ಪ್ರಶಸ್ತಿಗಳು ಪ್ರಗತಿ ಛಾಯಾಚಿತ್ರಗಳು ವೈವಿಧ್ಯಮಯ ಕರ್ನಾಟಕ, ದಂತಕಥೆಗಳ ನಾಡು, ಹೊಸತು ಪ್ರಗತಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ, ಕೆಡಿಪಿ_ವಿಶೇಷ ಕಾರ್ಯಕ್ರಮಗಳ ಪ್ರಗತಿ, ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು, ಪ್ರಧಾನ ಮಂತ್ರಿಗಳ ಹೊಸ 15 ಅಂಶ ಕಾರ್ಯಕ್ರಮಗಳು, ಮಹಿಳಾ ಉದ್ದೇಶಿತ ಆಯವ್ಯಯ ಸರ್ಕಾರದ ಸೇವೆಗಳು ಸೇವಾ ಸಿಂಧು ಸರ್ಕಾರದ ಯೋಜನೆಗಳು ಸುವಿಧಾ ಸಕಾಲ ಸೇವೆಗಳು ಸಕಾಲ ಕರ್ನಾಟಕ ಸರ್ಕಾರದ ಆಪ್‌ಗಳು ಸರ್ಕಾರದ ಪ್ರಮುಖ ಘೋಷಣೆಗಳು ಕಾಶಿ ಯಾತ್ರೆಗೆ ಧನಸಹಾಯ ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಪ್ರೋತ್ಸಾಹ ಧನವನ್ನು ನೀಡಲು ಉದ್ದ... ೇಶಿಸಿದೆ. ಹೆಚ್ಚಿನ ಮಾಹಿತಿ ಮತ್ತು ನೋಂಧಣಿಗಾಗಿ HTTPS://ITMS.KAR.NIC.IN/HRCEHOME/INDEX.PHP ಜಾಲತಾಣಕ್ಕೆ ಭೇಟಿ ನೀಡಿ.READ MORE ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು(ಜನ ಸೇವಕ) ಜನಸೇವಕ ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳ... ನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನಾಗರಿಕರು ತಮ್ಮ ಅನುಕೂಲಕರ ದಿನ ಹಾಗೂ ಸಮಯದ ಆಧಾರದಲ್ಲಿ 8AM ರಿಂದ 8PM ನಡುವೆ ಎಲ್ಲಾ ದಿನಗಳಲ್ಲಿ ಸ್ಲಾಟ್ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿ ಹಾಗೂ ಸೇವೆಗಳಿಗಾಗಿ HTTPS://WWW.JANASEVAKA.KARNATAKA.GOV.IN/INDEX.HTML ಜಾಲತಾಣಕ್ಕೆ ಭೇಟಿ ನೀಡಿ.READ MORE ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ ಯೋಜನೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ ಯೋಜನೆಯ ಕಾರ್ಯಕ್ರಮಗಳ ನೋಂದಣಿಗಾ... ಗಿ HTTPS://CEDOKDWD.KARNATAKA.GOV.IN/ ಜಾಲತಾಣಕ್ಕೆ ಭೇಟಿ ನೀಡಿ.READ MORE ಮುಖ್ಯಮಂತ್ರಿಯ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ (ಸಿಎಂಕೆಕೆವೈ) ಯಲ್ಲಿ ವಾರ್ಷಿಕವಾಗಿ 5 ಲಕ್ಷ ಯುವಕರ... ನ್ನು ಕೌಶಲ್ಯಗೊಳಿಸಲು ಉದ್ದೇಶಿಸಿದೆ. ಅದರಲ್ಲಿ ಕೌಶಲ್ಯಾಭಿವೃದ್ದಿ ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನೇರವಾಗಿ ಜಾರಿಗೆ ತಂದ ಯೋಜನೆಗಳ ಅಡಿಯಲ್ಲಿ 2.50 ಲಕ್ಷ ಯುವಕ/ತಿ ಯರಿಗೆ ಮತ್ತು ಇತರ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಅಡಿಯಲ್ಲಿ 2.50 ಲಕ್ಷ ಯುವಕ/ತಿ ಯರಿಗೆ ಕೌಶಲ್ಯ ತರಬೇತಿಯನ್ನು ನೀಡುವುದು. ಹೆಚ್ಚಿನ ಮಾಹಿತಿಗಾಗಿ HTTPS://KAUSHALYA.KARNATAKA.GOV.IN/ ಜಾಲತಾಣಕ್ಕೆ ಭೇಟಿ ನೀಡಿ.READ MORE ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ “1ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ” ಯಡಿಯಲ್ಲಿ ಮನೆ/ ಪ್ಲಾಟ್ ಹಂಚಿಕೆಗಾಗಿ ಪ್ರಾರಂಭಿಕ ಠ... ೇವಣಿ ಪಾವತಿಸಲು ಹಾಗೂ ಮನೆ/ ಪ್ಲಾಟ್ ಹಂಚಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ HTTPS://ASHRAYA.KARNATAKA.GOV.IN ಜಾಲತಾಣಕ್ಕೆ ಭೇಟಿ ನೀಡಿ. ನೋಂದಣಿಗಾಗಿ HTTPS://ASHRAYA.KARNATAKA.GOV.IN/CM_SELECTION_FLAT/INDEX.HTML ಜಾಲತಾಣಕ್ಕೆ ಭೇಟಿ ನೀಡಿ.READ MORE ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್... ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದರು. ಮೆದುಳು ಸಂಶೋಧನಾ ಕೇಂದ್ರವು ದೇಶದ ಅತಿದೊಡ್ಡ ಸಂಶೋಧನಾ ಕೇಂದ್ರವಾಗಿದೆ. ನಂತರ ಬಾಗ್ಚಿ ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ ಅವರು ನೀಡಿರುವ ರೂ. 425 ಕೋಟಿ ದೇಣಿಗೆಯಲ್ಲಿ ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ.READ MORE ಭಾರತದಲ್ಲಿ ಡೊಮಿನಿಕನ್ ರಿಪಬ್ಲಿಕ್ ರಾಯಭಾರಿ ಡೇವಿಡ್ ಇಮ್ಯಾನುವೆಲ್ ಪುಯಿಗ್ ಬುಚೆಲ್ (DAVID E... MMANUEL PUIG BUCHEL) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊರೊಕ್ಕೊ ದೇಶದ ಸಚಿವೆ ಶ್ರೀಮತಿ ಘಿಟಾ ಮೆಜ್ಹೌರ್ ಹಾಗೂ ... ಭಾರತದಲ್ಲಿ ಮೊರೊಕ್ಕೊ ರಾಯಭಾರಿ ಶ್ರೀ ಮೊಹಮದ್ ಮಲಿಕಿ ಅವರೊಂದಿಗೆ ಬೆಳಗಿನ ಉಪಾಹಾರದ ಜೊತೆ ಸಭೆ ನಡೆಸಿದರು. ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.READ MORE ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ ಬೆಂಗಳೂರು: ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ಮಂಗಳವಾರ ರಾಜ್ಯ ಸರ್ಕಾ... ರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರು ಇಂದು ಸಂಜೆ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ. ಅಂತೆಯೇ, ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 31 ರಂದು ನಿವೃತ್ತ ರಾಗಲಿರುವ ರಾಜ್ಯ ಸರ್ಕಾರದ ಮುಖ್... ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟು, ನಿಯೋಜಿತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಸಹ ಈ ಸಂದರ್ಭದಲ್ಲಿ ಸನ್ಮಾನಿಸದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಕ್ಷ್ಮಿ ಎನ್. ಮಿತ್ತಲ್ ಅವರೊಂದಿಗೆ ಮಾತುಕತೆ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ... ಅವರು ಇಂದು ಅರ್ಸೆಲರ್ ಮಿತ್ತಲ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಲಕ್ಷ್ಮಿ ಎನ್. ಮಿತ್ತಲ್ ಅವರೊಂದಿಗೆ ಮಾತುಕತೆ ನಡೆಸಿದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಅವರು ಉಪಸ್ಥಿತರಿದ್ದರು .READ MORE ಮಳೆ ಹಾನಿ : ಬೆಂಗಳೂರಿಗೆ ಸಚಿವರ ನೇತೃತ್ವದಲ್ಲಿ ವಲಯ ಕಾರ್ಯಪಡೆ ರಚನೆ ಮಳೆ ಅನಾಹುತಗಳ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ... ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಾರ್ಯಪಡೆ ನೇತೃತ್ವದ ವಿವರ ಇಂತಿದೆ: ಆರ್ ಅಶೋಕ್ - ದಕ್ಷಿಣ ವಲಯ ಡಾ. ಅಶ್ವಥ್ ನಾರಾಯಣ್ - ಪೂರ್ವ ವಲಯ ವಿ. ಸೋಮಣ್ಣ - ಪಶ್ಚಿಮ ವಲಯ ಎಸ್. ಟಿ. ಸೋಮಶೇಖರ್ - ಆರ್ ಆರ್ ನಗರ ವಲಯ ಬೈರತಿ ಬಸವರಾಜ್ - ಮಹದೇವಪುರ ವಲಯ ಗೋಪಾಲಯ್ಯ - ಬೊಮ್ಮನಹಳ್ಳಿ ವಲಯ ಮುನಿರತ್ನ - ಯಲಹಂಕ ಮತ್ತು ದಾಸರಹಳ್ಳಿ ವಲಯREAD MORE ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಹಲವು ಪ್ರದೇಶ... ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.READ MORE ರಾಜ್ಯ ಸರ್ಕಾರದಿಂದ MYGOV ಯೋಜನೆಗೆ ಚಾಲನೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಿನ ಕೂಸು MYGOVINDIA. ಕರ್ನಾಟಕ ಸರ್ಕಾರ... ವು, ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಮೈ ಗವ್ ಜಾಲತಾಣದ ಕರ್ನಾಟಕ ಅವತರಣಿಕೆಯಾದ, HTTPS://KARNATAKA.MYGOV.IN/ ನ್ನು ರಾಜ್ಯದ ನಾಗರಿಕರ ಬಳಕೆಗೆ, ತನ್ಮೂಲಕ ಸರ್ಕಾರದ ನೀತಿ ನಿರ್ಣಯಗಳ ರಚನೆಯಲ್ಲಿ ಪಾಲ್ಗೊಳ್ಳುವಿಕೆಗೆ ಅನಾವರಣಗೊಳಿಸಿದೆ. ಈ ವೇದಿಕೆಯ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ರಾಜ್ಯದ ಜನತೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋರಿದ್ದಾರೆ.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಎಕ್ಸ್ ಕಾನ್-2022 ಉದ್ಘಾಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ... ್ಸಕಾನ್-2022 ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಜನರಲ್ ವಿ.ಕೆ. ಸಿಂಗ್ , ಎಕ್ಸಕಾನ್ ಅಧ್ಯಕ್ಷ ದೀಪಕ್ ಶೆಟ್ಟಿ, ಎಕ್ಸಕಾನ್ ಸಹ ಅಧ್ಯಕ್ಷ ಡಿಮಿಟ್ರೋವ್ ಕೃಷ್ಣನ್ ಸೇರಿದಂತೆ ಇತರೆ ಉದ್ಯಮಿಗಳು ಉಪಸ್ಥಿತರಿದ್ದರು.READ MORE ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಕೋವಿಡ್ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿಯಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತ... ು. ಕೊರೋನಾ ನಾಲ್ಕನೇ ಅಲೆಯ ತೀವ್ರತೆ ಮತ್ತು ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಜ್ಞರ ಪರಿಶೀಲನ ಸಭೆಯನ್ನು ನಡೆಸಿದರು. ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, 'ಕೋವಿಡ್ ನಾಲ್ಕನೇ ಅಲೆಯ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿ ನೇತೇತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜನಜಂಗುಳಿ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಆದರೆ, ಮಾಸ್ಕ್ ಧರಿಸದವರಿಗೆ ಸದ್ಯಕ್ಕೆ ದಂಡ ಹಾಕುವ ತೀರ್ಮಾನ ಮಾಡಿಲ್ಲ,' ಎಂದು ಹೇಳಿದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ ಮತ್ತು ಬಿಟಿ ಕಂಪನಿ ಸಿಇಒಗಳ ಜತೆ ಸಮಾಲೋಚನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಬೆಂಗಳೂರು ಟೆಕ್ ... ಸಮಿಟ್-2022 ಅಂಗವಾಗಿ ಐಟಿ-ಬಿಟಿ ಕಂಪನಿಗಳ ಸಿಇಒಗಳ ಜತೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಟೆಕ್ ಸಮಿಟ್ ಥೀಮ್ ಬಿಡುಗಡೆ ಮಾಡಿದರು. ಐಟಿ, ಬಿಟಿ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಟೆಕ್ ಸಮಿಟ್ ನ ಬ್ರೌಷರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಐಟಿ ಬಿಟಿ ಇಲಾಖೆ ಎಸಿಎಸ್ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ, ಐಟಿ ದಿಗ್ಗಜರಾದ ಕ್ರಿಸ್ ಗೋಪಾಲಕೃಷ್ಣ ಸೇರಿದಂತೆ ಇತರೆ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.READ MORE ೨೦೧೭ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ... ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ ೨೦೧೭ ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರನಟಿ ಲಕ್ಷ್ಮೀ ಅವರಿಗೆ ಜೀವಮಾನ ಸಾಧನೆಗೆ ಡಾ. ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪ್ರದಾನ ಮಾಡಿದರು. ವಿಷ್ಣು ವರ್ಧನ ಪ್ರಶಸ್ತಿ ದಿ. ಜಿ ಎಂ ಲಕ್ಷ್ಮೀಪತಿ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯನ್ನು ಲಕ್ಷ್ಮೀಪತಿ ಅವರ ಪರವಾಗಿ ಅವರ ಪುತ್ರ ರಾಮ್ ಪ್ರಸಾದ ಅವರು ಸ್ವೀಕರಿಸಿದರು. ಇನ್ನುಳಿದಂತೆ ೨೦೧೭ ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆಯುಕ್ತ ಡಾ. ಪಿ ಎಸ್ ಹರ್ಷ, ಚಿನ್ನೇಗೌಡ ಮತ್ತು ಇತರರು ಉಪಸ್ಥಿತರಿದ್ದರು.READ MORE ಉಪರಾಷ್ಟ್ರಪತಿ ವೆಂಕಯ್ಯನಾಯ್ಡುರವರಿಂದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಚಾಲನೆ ಮಾನ್ಯ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಖೇಲೋ ಇಂಡ... ಿಯಾ ಯೂನಿವರ್ಸಿಟಿ ಗೇಮ್ಸ್ 2021 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಭಾಪತಿ ಬಸವರಾಜ ಹೊರಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ, ಡಾ. ಅಶ್ವತ್ಥ್ ನಾರಾಯಣ, ಸಂಸದ ಪಿ ಸಿ ಮೋಹನ್, ಶಾಸಕ ಗೋವಿಂದ ರಾಜ್ ಮೊದಲಾದವರು ಉಪಸ್ಥಿತರಿದ್ದರು.READ MORE 'ಕೌಶಲ್ಯ ರಥ'ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ರಾಜ್ಯದ ಗ್ರಾಮೀಣ ಭಾಗದ ಯುವ ಜನತೆಗೆ ಇರುವಲ್ಲಿಯೇ ತೆರಳಿ ಸೂಕ್ತ ಕೌಶಲ್ಯ ತರಬೇತಿ ಮೂಲಕ ಜೀವನೋಪಾ... ಯ ಕಲ್ಪಿಸುವ "ಕೌಶಲ್ಯ ರಥ - SKILL ON WHEELS" ಅನ್ನು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಲಬುರಗಿಯಲ್ಲಿ ಇಂದು ಉದ್ಘಾಟಿಸಿದರು. ಸಚಿವರಾದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಮುರುಗೇಶ್ ನಿರಾಣಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ,ರಾಜೂ ಗೌಡ, ಸಂಸದ ಉಮೇಶ್ ಜಾಧವ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.READ MORE ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಬೆಂಗಳೂರಲ್ಲಿ ಭರದ ಸಿದ್ದತೆ ಬೆಂಗಳೂರು: 2ನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022 ಭರದ ಸಿದ್ಧತೆ ಆರಂಭಗೊಂಡ... ಿದ್ದು, ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಭಾನುವಾರ ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಗೇಮ್ಸ್‌ಗೆ ಕೇಂದ್ರ ಸರ್ಕಾರ 35 ಕೋಟಿ ರು. ಅನುದಾನ ನೀಡಿದ್ದು, ಒಟ್ಟಾರೆ 52 ಕೋಟಿ ರು.ಗೂ ವೆಚ್ಚದಲ್ಲಿ ಆಯೋಜಿಸುತ್ತಿದ್ದೇವೆ. ಕೇಂದ್ರ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್), ಜೈನ್ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಗೇಮ್ಸ್ ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ. ಮೇ 3ಕ್ಕೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ ಎಂದರು. ಬಳಿಕ ಮಾತನಾಡಿದ ಕೇಂದ್ರ ಕ್ರೀಡಾ ಇಲಾಖೆಯ ಕಾರ‍್ಯದರ್ಶಿ ಸುಜಾತಾ ಚತುರ್ವೇದಿ, ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ ಮತ್ತು ಮಲ್ಲಕಂಬವನ್ನು (MALLAKHAMBA AND YOGASANA) ಸೇರಿಸಲಾಗಿದ್ದು, ಒಟ್ಟು 20 ಸ್ಪರ್ಧೆಗಳು ನಡೆಯಲಿವೆ. ಒಟ್ಟು 275 ಚಿನ್ನದ ಪದಕಗಳನ್ನು ಗೆಲ್ಲಬಹುದಾಗಿದೆ. ಕನಕಪುರ ರಸ್ತೆಯಲ್ಲಿರುವ ಜೈನ್ ವಿವಿ, ಗ್ಲೋಬಲ್ ಕ್ಯಾಂಪಸ್, ಜೈನ್ಸ್ ಸ್ಪೋರ್ಟ್ಸ್ ಸ್ಕೂಲ್, ನೇತಾಜಿ ಸುಭಾಶ್ ಚಂದ್ರಬೋಸ್ ಶೂಟಿಂಗ್ ರೇಂಜ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿವೆ. ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸುತ್ತೇವೆ. ಪರಿಸರದ ಬಗ್ಗೆ ಅರಿವು ಮೂಡಿಸಲು ಗೇಮ್ಸ್‌ನ್ನು ‘ಹಸಿರು ಕ್ರೀಡಾಕೂಟ’ ಎಂದು ಘೋಷಿಸಲಾಗಿದ್ದು, ಇದು ಪ್ಲಾಸ್ಟಿಕ್ ಮುಕ್ತ ಕ್ರೀಡಾಕೂಟವಾಗಿರುತ್ತದೆ ಎಂದು ಮಾಹಿತಿ ನೀಡಿದರು.READ MORE BMTCಯಿಂದ ನೂತನ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಬಿಡುಗಡೆ ಬೆಂಗಳೂರು : ಬಿಎಂಟಿಸಿಯಿಂದ ನೂತನ ಆ್ಯಪ್ ಬಿಡುಗಡೆ ಮಾಡಲಾಗಿದೆ (BMTC APP). TUMMOC APP ಅನ್... ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಮೂಲಕ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಪರಿಚಯಿಸಲಾಗಿದೆ (BMTC DIGITAL PASS). ಶಾಂತಿನಗರದಲ್ಲಿ ಇರುವ BMTC ಸಂಸ್ಥೆಯಲ್ಲಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ. ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಅನ್ನು ಪರಿಚಯಿಸಲಾಗಿದೆ (BMTC DIGITAL PASS). TUMMOC APP ಮೂಲಕ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ಅನ್ನು ಪರಿಚಯಿಸಲಾಗಿದೆ. ಪ್ರಯಾಣಿಕರು ಈ ಮೊಬೈಲ್ ಅಪ್ಲಿಕೇಶನ್ (MOBILE APP)ಮೂಲಕ ಆನ್ ಲೈನ್ ನಲ್ಲಿ ಪಾಸ್ ಖರೀದಿಸಬಹುದು. ಪ್ರಯಾಣದ ವೇಳೆ ಮೊಬೈಲ್ ಮೂಲಕವೇ ಪ್ರಯಾಣಿಕರು ಪಾಸ್ ತೋರಿಸಬಹುದು.READ MORE ಎಸ್‌ಸಿ ಎಸ್‌ಟಿ ಭೂಒಡೆತನ ಯೋಜನೆಯ ಸಹಾಯಧನದ ಮೊತ್ತವನ್ನು ₹ 15 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಳ ಪರಿಶಿಷ್ಟ ಜಾತಿ/ ವರ್ಗದ ಸಮುದಾಯವರು ಭೂಮಿ ಖರೀದಿಸಲು ನೆರವು ನೀಡುವ ಮೂಲಕ ಅವರನ್ನು ರೈತರನ್ನಾಗಿ... ಸುವ ಭೂಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನದ ಮೊತ್ತವನ್ನು ₹ 15 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಳ. ಈ ಸಮುದಾಯದವರಿಗೆ ಮನೆಗಳ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ ₹1.75 ಲಕ್ಷ ಸಹಾಯ ಧನವನ್ನು ₹2 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನ. ಗ್ರಾಮೀಣ ಪ್ರದೇಶದಲ್ಲಿ ಕುಟೀರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ತೀರ್ಮಾನ. ಒಂದು ವಾರದಲ್ಲಿ ಈ ಸಂಬಂಧ ಆದೇಶ. ಪ್ರತಿ ತಾಲ್ಲೂಕಿನಲ್ಲಿ ಬಾಬು ಜಗಜೀವನ್ ರಾಂ ಸ್ವಯಂ ಸೇವಾ ಉದ್ಯೋಗ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಒಂದು ತಿಂಗಳಲ್ಲಿ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಜಾರಿ ಮಾಡಲು ತೀರ್ಮಾನ.READ MORE ಸರ್ಕಾರಿ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ 'ಸ್ಪೋಕನ್ ಇಂಗ್ಲೀಷ್' ಬೆಂಗಳೂರು: ಉದ್ದೇಶಿತ 'ಸರ್ಕಾರಿ ಮಾದರಿ ಶಾಲೆ'ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ 'ಸ್ಪೋಕನ್ ಇ... ಂಗ್ಲೀಷ್' ಕಲಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಸರ್ಕಾರಿ ಮಾದರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಸಲಾಗುತ್ತದೆ ಎಂದು ತಿಳಿಸಿದರು. ಹೋಬಳಿ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ಸಾಲಿನ ಬಜೆಟ್ನಲ್ಲಿ ಈ ಅಂಶವನ್ನು ಘೋಷಣೆ ಮಾಡಲಾಗಿದೆ. ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷೆ ಮತ್ತು ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಇಂಗ್ಲೀಷ್ ಕಲಿಕೆ ಹಾಗೂ ಶಿಕ್ಷಕರಿಂದ ಸ್ಪೋಕನ್ ಇಂಗ್ಲೀಷ್ ಕಲಿಸಿಕೊಡಲಾಗುತ್ತದೆ.READ MORE ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ... ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಸಚಿವರಾದ ಗೋವಿಂದ ಕಾರಜೋಳ, ವಿ. ಸುನೀಲ್ ಕುಮಾರ್, ಮುರುಗೇಶ್ ನಿರಾಣಿ, ಸಂಸದರಾದ ಪ್ರತಾಪ ಸಿಂಹ, ಶಿವಕುಮಾರ್ ಉದಾಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಇಂಧನ ಸಚಿವರ ಭೇಟಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ... ್ ಅವರನ್ನು ಭೇಟಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ. ಸುನೀಲ್ ಕುಮಾರ್, ಸಂಸದ ಶಿವಕುಮಾರ್ ಉದಾಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಂಜುಳಾ ಮತ್ತು ಇತರರು ಉಪಸ್ಥಿತರಿದ್ದರು.READ MORE ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿ... ಸಲಾಗಿದ್ದ ಸಮಾರಂಭ ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್, ವಿಪ ಸದಸ್ಯ ಅರುಣ ಶಾಹಪೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರದಾನ ಕಾರ್ಯದರ್ಶಿ ಡಾ. ಮಂಜುಳಾ ಮತ್ತು ಇತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.READ MORE ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಮ್ಮನಾಗಿ ಉಸಿರು ನೀಡುತ್ತಾಳೆ. ಸಹೋದರಿಯಾಗಿ ಪ್ರೀತಿ ಕೊಡುತ್ತಾಳೆ. ಅಜ್ಜಿಯಾಗಿ ಮುದ್ದಿಸುತ್ತಾಳ... ೆ. ಗೆಳತಿಯಾಗಿ ಧೈರ್ಯ ತುಂಬುತ್ತಾಳೆ. ಮಡದಿಯಾಗಿ ಬದುಕು ನೀಡುತ್ತಾಳೆ. ಗುರುವಾಗಿ ದಾರಿ ತೋರುತ್ತಾಳೆ. ಧಣಿಯಾಗಿ ಬದುಕಿಗೆ ಭದ್ರತೆ ನೀಡುತ್ತಾಳೆ. ಒಂದೇ..ಎರಡೇ..ವರ್ಣಿಸಲು ಪದಗಳೇ ಸಾಲದು. ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳುREAD MORE ಹುಬ್ಬಳ್ಳಿಯಲ್ಲಿ ನೂತನ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಲೋಕಾರ್ಪಣೆ ರಾಜ್ಯದಲ್ಲಿ ಅಪರಾಧಗಳ ತನಿಖೆಯನ್ನು ಬಲಪಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ನೂತನ ಪ್ರಾದೇಶಿಕ ... ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕರಾದ ಪ್ರಸಾದ ಅಬ್ಬಯ್ಯ, ಸಲೀಂ ಅಹ್ಮದ್, ಮಾಜಿ ಶಾಸಕ ವಿ ಎಸ್ ಪಾಟೀಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಮತ್ತು ಇತರರು ಉಪಸ್ಥಿತರಿದ್ದರು.READ MORE ಮುನ್ನೆಚ್ಚರಿಕಾ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ... ು ಹಾಗೂ ಸಹ-ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಕೋವಿಡ್ ಮುನ್ನೆಚ್ಚರಿಕಾ ಡೋಸ್ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಸಚಿವ ಡಾ|| ಕೆ.ಸುಧಾಕರ್, ಬಿ.ಬಿ.ಎಂ.ಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ... ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದರು. ನಂತರ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಸಿಎಂ ಅಶ್ವಥ್ ನಾರಾಯಣ, ಶಶಿಕಲಾ ಜೊಲ್ಲೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಮಹಾಂತೇಶ ಕವಟಗಿಮಠ, ಅರುಣ ಶಾಹಪೂರ, ಹನಮಂತ ನಿರಾಣಿ, ವಿಧಾನಪರಿಷತ್ ಚುನಾವಣೆಯಲ್ಲಿ ಜಯಶಾಲಿ ಯಾಗಿರುವ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಂದ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯ ಕೃಷ್ಣದೇವರಾಯ ಸರ್ಕಲ್ ಬಳಿ, ಬೆಳಗಾವಿ ಜಿಲ್ಲಾ... ಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಹಾಗೂ ಕ್ರೀಡಾ ವಸತಿ ನಿಲಯವನ್ನು ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ; ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ; ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ , ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ, ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.READ MORE ವಿಜಯ ದಿವಸ್ ಅಂಗವಾಗಿ ಭಾರತೀಯ ಸೇನೆ ಮತ್ತು ಜನತೆಗೆ ಶುಭಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "ಇಂದು #VIJAYDIWAS. 1971ರಲ್ಲಿ ಬಾಂಗ್ಲಾದೇಶ ಉದಯಕ್ಕೆ ಕಾರಣವಾದ, ಭಾರತ-ಪಾಕಿಸ್ತಾನ ಯುದ್ಧದಲ್... ಲಿ ನಾವು ವಿಜಯ ಸಾಧಿಸಿದ ಐತಿಹಾಸಿಕ ದಿನ. ದೇಶದ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿದ ಎಲ್ಲ ಸೈನಿಕರಿಗೆ ಗೌರವಪೂರ್ವಕ ನಮನಗಳು. ಸೇನೆಯ ವೀರ ಯೋಧರಿಗೆ ಮತ್ತು ನಾಡಿನ ಸಮಸ್ತ ಜನತೆಗೆ 50ನೇ #ವಿಜಯ್_ದಿವಸ್ ಶುಭಕಾಮನೆಗಳು": ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ.READ MORE ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಂತಾಪ “ದುರಂತ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಸಶಸ್ತ್ರ ಪಡೆಯ ಸಿ... ಬ್ಬಂದಿಯ ಸಾವಿನ ಬಗ್ಗೆ ತಿಳಿದು ಅತ್ಯಂತ ದುಃಖವಾಗಿದೆ. ಇದು ನಿಜಕ್ಕೂ ರಾಷ್ಟ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ" ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.READ MORE ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿ ಸಭೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್-19 ನಿಯಂತ್ರಣಕ್ಕೆ ಸ... ಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ಜರುಗಿತು. ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯಕಾರ್ಯದರ್ಶಿ ಹಾಗು ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.READ MORE ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ “ಯುದ್ಧ ಅಂಗವೈಕಲ್ಯ ಸೈನಿಕರು ಮತ್ತು ಹುತಾತ್ಮರ ಕುಟುಂಬಗಳಿಗೆ ನಮ್ಮ ಬದ್ಧತೆ ಮತ್ತು ಬೆಂಬಲವನ್ನು... ತೋರಿಸಲು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಒಂದು ಅವಕಾಶ ನೀಡುತ್ತದೆ. ಅವರ ಆರೈಕೆ, ಬೆಂಬಲ, ಪುನರ್ವಸತಿ ಮತ್ತು ಆರ್ಥಿಕ ನೆರವು ನೀಡಲು ಸ್ವಯಂಪ್ರೇರಿತ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಕರ್ತವ್ಯವಾಗಿದೆ”. ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಕರ್ನಾಟಕ ಸರ್ಕಾರ.READ MORE ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ "ಒಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ನಿಗಾ ವಹಿಸಿದ್ದು ಕ್ಲಸ್ಟರ್ ನಿರ್ವಹಣೆ, ಪರೀಕ್ಷೆ, ತಜ್ಞರು ... ನೀಡಿರುವ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು 2 ಡೋಸ್ ಲಸಿಕೆ ಪಡೆಯುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು": ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ.READ MORE ಡಾ ಬಿ ಆರ್ ಅಂಬೇಡ್ಕರ್ ಪುಣ್ಯಸ್ಮರಣೆ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ... ಎಸ್.ಬೊಮ್ಮಾಯಿ ರವರು ಇಂದು ಬೀದರ್ ನಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಂವಿಧಾನದ ಆಶಯಗಳನ್ನು ಈಡೇರಿಸುವ ಜೊತೆಗೆ ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸೋಣ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರೆ ನೀಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶಂಪೂರ ಸೇರಿದಂತೆ ಜನಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರುREAD MORE ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿ ಸಭೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು - ಈ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು. ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ರಂದೀಪ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೆಆರ್‌ಐಡಿಎಲ್ ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 5ಕೋಟಿ ದೇಣಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರಿಗೆ ಇಂದು ಸಲ್ಲಿಸಲಾಯಿತು. ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆ.ಆರ್.ಐ.ಡಿ.ಸಿ.ಎಲ್ ಅಧ್ಯಕ್ಷ ರುದ್ರೇಶ್, ಮುಖ್ಯಮಂತ್ರಿಗಳ ಪ್ರಧಾನಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ” "1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಪುನರುಚ್ಛರಿಸೋಣ" : ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ.ಗಳ ದೇಣಿಗೆ ಹಟ್ಟಿ ಚಿನ್ನದ ಕಂಪನಿ ನಿಯಮಿತದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರಿಗೆ ಇಂದು ಹಸ್ತಾಂತರ ಮಾಡಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ.ಡಿ.ವಜ್ಜಲ್, ಸಂಸ್ಥೆಯ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ವೈದ್ಯಕೀಯ ಉಪಕರಣಗಳ ಪ್ರಾತ್ಯಕ್ಷಿಕೆ ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ಹೃದಯ ರಕ್ತನಾಳ ಚಿಕಿತ್ಸೆಗೆ ಉನ್ನತ ತಂತ್ರಜ್ಞಾನವುಳ್ಳ ವೈದ್ಯಕೀಯ ಉಪಕರಣಗಳ ಕುರಿತ ಪ್ರಾತ್ಯಕ್ಷಿಕೆಯನ್ನು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ವೀಕ್ಷಿಸಿದರು. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ.ಸುಧಾಕರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಬುದ್ಧ ಧಮ್ಮ ಅಧಿವೇಶನವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು 72ನೇ ಸಂವಿಧಾನ ದಿನಾಚರಣೆ ಅಂಗವಾಗಿ ಗುರುವಾರ ನಾಗಸೇನ ಬುದ್ಧ ವಿಹಾರದಲ್ಲಿ ವಿಶ್ವ ಬುದ್ಧ ಧಮ್ಮ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಬುದ್ಧ ಧಮ್ಮ ಅಧಿವೇಶನವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಮೊಟ್ಟೆ/ಬಾಳೆಹಣ್ಣುಗಳನ್ನು ನೀಡುತ್ತಿದೆ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಪರಿಚಯಿಸುವ ಯೋಜನೆಯನ್ನು ಬುಧವಾರ ಪ್ರಕಟಿಸಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಾದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮೊಟ್ಟೆಗಳನ್ನು ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡಲಾಗುವುದು. ಭಾರಿ ಮಳೆ: ಮಾನ್ಯ ಮುಖ್ಯಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ರೂ. 10,000 ಪರಿಹಾರ ಘೋಷಣೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮಂಗಳವಾರ (ನ. 23) ರೂ. ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದವರಿಗೆ 10,000 ಪರಿಹಾರ ಘೋಷಣೆ ಮಾಡಿದ್ದಾರೆ. ಯಲಹಂಕದಲ್ಲಿ ಜಲಾವೃತಗೊಂಡಿರುವ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಜನವರಿ ವೇಳೆಗೆ ರಾಜಕಾಲುವೆ ಅಗಲೀಕರಣ ಮಾನ್ಯಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಬೆಂಗಳೂರಿನ 30 ಕಿ.ಮೀ ರಾಜಕಾಲುವೆಗಳ (ಪ್ರಮುಖ ಮಳೆನೀರು ಚರಂಡಿ) ಕಾಮಗಾರಿಯನ್ನು 2022ರ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ರಾಜಕಾಲುವೆಗಳ ಅಗಲೀಕರಣ ಮತ್ತು ದುರಸ್ತಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ರಾಜಕಾಲುವೆಗಳ ಅಗಲೀಕರಣದ ಉದ್ದೇಶವಾಗಿದೆ ಎಂದರು. ಕರ್ನಾಟಕದ ಒಂದು ಪಕ್ಷಿ ನೋಟ ರಾಜಧಾನಿ ಬೆಂಗಳೂರು ವಿಸ್ತೀರ್ಣ 191,791 ಚ.ಕಿ.ಮಿ ಜಿಲ್ಲೆಗಳು 31 ಜನಸಂಖ್ಯೆ 61,095,297 ಸಾಕ್ಷರತೆ 75.36 % (ಕ್ಲಿಕ್ ಮಾಡಿ ) ಇತ್ತೀಚಿನ ಸುದ್ದಿಗಳು * ಆರೋಗ್ಯಕರ ಆಹಾರ: ಆರೋಗ್ಯವಂತ ತಾಯಿ, ಪ್ರಸವಾನಂತರದ ಮಹಿಳೆಯರಿಗೆ ಉಪಯುಕ್ತವಾದ ತಿನಿಸುಗಳ ಪಾಕ ವಿಧಾನವನ್ನು ಹಂಚಿಕೊಳ್ಳಿ * ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಸಹಾಯ ಮಾಡಲು 'ಬ್ರಾಂಡ್ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋವನ್ನು ರಚಿಸಿ' ಮತ್ತಷ್ಟು ಓದಿ ತಾಂತ್ರಿಕ ಜಾಲತಾಣಗಳು ಕನ್ನಡ ಸಂಬಂಧಿ ಜಾಲತಾಣಗಳು ಆಯೋಗಗಳು ನ್ಯಾಯಾಲಯಗಳು ಡೌನ್‌ಲೋಡ್‌ಗಳು ಪ್ರವಾಸಿ ಜಾಲತಾಣಗಳು ಸಾರ್ವತ್ರಿಕ ರಜೆಗಳು ಸರ್ಕಾರದ ಸಂಪರ್ಕ ಕೈಪಿಡಿ ಮಹತ್ವದ ಜಾಲತಾಣಗಳು ಇ ಆಡಳಿತ ಜಾಲತಾಣ ಇ-ಸೇವೆಗಳು ಸಾಮಾನ್ಯ ಅಂಕಿ ಅಂಶ ಸರ್ಕಾರದ ಆ್ಯಪ್ ಗಳು ಕೇಂದ್ರ ಸರ್ಕಾರದ ಜಾಲತಾಣಗಳು ತಾಂತ್ರಿಕ ಜಾಲತಾಣಗಳು ಕನ್ನಡ ಸಂಬಂಧಿ ಜಾಲತಾಣಗಳು ಆಯೋಗಗಳು ನ್ಯಾಯಾಲಯಗಳು ಡೌನ್‌ಲೋಡ್‌ಗಳು ಪ್ರವಾಸಿ ಜಾಲತಾಣಗಳು ಸಾರ್ವತ್ರಿಕ ರಜೆಗಳು ಸರ್ಕಾರದ ಸಂಪರ್ಕ ಕೈಪಿಡಿ ಮಹತ್ವದ ಜಾಲತಾಣಗಳು ಇ ಆಡಳಿತ ಜಾಲತಾಣ ಇ-ಸೇವೆಗಳು ಸಾಮಾನ್ಯ ಅಂಕಿ ಅಂಶ ಸರ್ಕಾರದ ಆ್ಯಪ್ ಗಳು ಕೇಂದ್ರ ಸರ್ಕಾರದ ಜಾಲತಾಣಗಳು ‹› × ಮಹತ್ವದ ಜಾಲತಾಣಗಳು ರಾಜ್ಯಪಾಲರ ಕಚೇರಿ ಮುಖ್ಯಮಂತ್ರಿ ಕಚೇರಿ ವಿಧಾನಸಭೆ ವಿಧಾನ ಪರಿಷತ್ತು ಮುಖ್ಯ ಕಾರ್ಯದರ್ಶಿ Close × ಇ-ಆಡಳಿತ ಸಿ.ಇ.ಜಿ ವೆಬ್ ಪೋರ್ಟಲ್ ಆಧಾರ್ ಮುಕ್ತ ದತ್ತಾಂಶ ಡಿಜಿಲಾಕರ್ ಮಾಹಿತಿ ಕಣಜ ನ್ಯಾಷನಲ್ ಅಕಾಡೆಮಿಕ್ ರೆಪೊಸಿಟರಿ ಜನಸ್ಫಂದನ ರಾಜ್ಯ ವಿದ್ಯಾರ್ಥಿವೇತನ ತಂತ್ರಾಶ ಇ-ಆಫೀಸ್ ಇ-ಪ್ರೊಕ್ಯೂರ್ಮೆಂಟ್ ಎಚ್‌ಆರ್‌ಎಂಎಸ್ ಕೆ.ಆರ್.ಡಿ.ಎಚ್ ಕೆ.ಎಸ್.ವಾನ್ ಡಿ.ಪಿ.ಎ.ಆರ್ ಕೆ.ಎಸ್.ಡಿ.ಸಿ Close × ಇ - ಸೇವೆಗಳು ಸಕಾಲ ಸೇವಾ ಸಿಂಧು ಇ-ಗೆಜೆಟ್ ಇ-ಸ್ಪಂದನಾ ಆನ್‌ಲೈನ್ ಆರ್‌ಟಿಐ ಮಾಹಿತಿ ಕಣಜ Close × ಅಂಕಿಅಂಶಗಳು ಇ-ಪ್ರಗತಿ ಇ-ತಾಲ್ ಡೇಟಾ ಕರ್ನಾಟಕ ಗೆಜೆಟ್ ಸಿಎಂ ಡ್ಯಾಶ್‌ಬೋರ್ಡ್ Close × ಸರ್ಕಾರಿ ಅಪ್ಲಿಕೇಶನ್‌ಗಳು ಬಿಎಂಟಿಸಿ ಭೂಮಿ ಇ-ಸೆವಾಯ್ ಕರ್ನಾಟಕ ಡಿಶ್ಯಾಂಕ್ ಕೆ.ಎಸ್.ಆರ್.ಟಿ.ಸಿ. ಗ್ರಾಮ ಪಂಚಾಯಿತಿ ಕರ್ನಾಟಕ ರಾಜ್ಯ ಪೊಲೀಸ್ ಎಲ್ಲಾ ವೀಕ್ಷಿಸಿ... Close × ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳು ಸಂಸತ್ತು ರಾಷ್ಟ್ರಪತಿ ಕಚೇರಿ ಪ್ರಧಾನ ಮಂತ್ರಿಗಳ ಕಚೇರಿ ಪಾಸ್ಪೋರ್ಟ್ ಸೇವಾ ಆಧಾರ್ ಕರ್ನಾಟಕ ಭವನ Close × ತಾಂತ್ರಿಕ ವೆಬ್‌ಸೈಟ್‌ಗಳು ಸಿ.ಡಿ.ಎ.ಸಿ ಎನ್ಐಸಿ ಎಸ್.ಟಿ.ಕ್ಯೂ.ಸಿ Close × ಕನ್ನಡ ವೆಬ್‌ಸೈಟ್‌ಗಳು ಕನ್ನಡ ಮತ್ತು ಸಂಸ್ಕೃತಿ ಕನ್ನಡ ಸಾಹಿತ್ಯ ಪರಿಷತ್ ಕಣಜ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇ-ಕನ್ನಡ Close × ಆಯೋಗಗಳು ಮಾನವ ಹಕ್ಕು ಆಯೋಗ ವಿದ್ಯುತ್ ಆಯೋಗ ಜ್ಞಾನ ಆಯೋಗ ಚುನಾವಣಾ ಆಯೋಗ ಕರ್ನಾಟಕ ಕಾನೂನು ಪ್ರಾಧಿಕಾರ ಮಕ್ಕಳ ಹಕ್ಕುಗಳ ಆಯೋಗ ಮಹಿಳಾ ಆಯೋಗ ಗ್ರಾಹಕ ವಿವಾದಗಳ ಪರಿಹಾರ ಆಯೋಗ Close × ಕಾನೂನು ನ್ಯಾಯಾಲಯಗಳು ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್ ಜಿಲ್ಲಾ ನ್ಯಾಯಾಲಯಗಳು ಕೇಂದ್ರ ಆಡಳಿತ ನ್ಯಾಯಮಂಡಳಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ Close × ಡೌನ್‌ಲೋಡ್‌ಗಳು ನುಡಿ ಸಿಡಿಎಸಿ ಭಾಷಾಂತರಿಸಿ ಇ-ಸ್ಪೀಕ್ ಕನ್ನಡ ಧ್ವನಿ ಟಿಪ್ಪಣಿಗಳು Close ಹಕ್ಕುತ್ಯಾಗ ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು. ಜಾಲತಾಣ ನೀತಿಗಳು * ನಮ್ಮ ಬಗ್ಗೆ * ಜಾಲನಕ್ಷೆ * ಹಕ್ಕುಸ್ವಾಮ್ಯ ನೀತಿ * ಬಾಹ್ಯಜಾಲತಾಣ ಸಂಪರ್ಕ ನೀತಿ * ಭದ್ರತಾ ನೀತಿ * ಖಾಸಗಿತನ ನೀತಿ * ಕರಾರುಗಳು ಮತ್ತು ಷರತ್ತುಗಳು * ಸಹಾಯ * ಪರದೆ ವಾಚಕ * ಮಾರ್ಗಸೂಚಿಗಳು * ಪುನರಾವರ್ತಿತ ಪ್ರಶ್ನೆಗಳು ಸಂದರ್ಶಕರು * ಇತ್ತೀಚಿನ ನವೀಕರಣ : 20-10-2022 07:26 PM * ಸಂದರ್ಶಕರು : 1400201 * ಆವೃತ್ತಿ : 2.0 * ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್ v-87.0.4280.141, ಮೈಕ್ರೋಸಾಫ್ಟ್ ಎಡ್ಜ್ v-87.0.664.75, ಫೈರ್‌ಫಾಕ್ಸ್ v-83.0 ಬ್ರೌಸರ್‌ಗಳನ್ನು ಬಳಸಿ. * ಸ್ಥಿರಚಿತ್ರಣ : 1280x800 to 1920x1080 ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ * * * * * * * * * * * * × ಕರ್ನಾಟಕಕ್ಕೆ ಸ್ವಾಗತ ಕರ್ನಾಟಕ ಸರ್ಕಾರದ ಮುಖ್ಯಜಾಲತಾಣಕ್ಕೆ ಭೇಟಿನೀಡುತ್ತಿರುವುದಕ್ಕೆ ಧನ್ಯವಾದಗಳು. ಕರ್ನಾಟಕವನ್ನು ಸಮಗ್ರವಾಗಿ ಬಿಂಬಿಸುವ ಅವಶ್ಯಕತೆಯನ್ನು ಮನಗಂಡು ಕರ್ನಾಟಕ ಸರ್ಕಾರದ ಅಧಿಕೃತ ಮುಖ್ಯಜಾಲತಾಣವನ್ನು ಸೃಜಿಸಲಾಗಿದೆ. ಈ ಜಾಲತಾಣವು, ನಾಡಿನ ಇತಿಹಾಸ, ಭಾಷೆಯ ಇತಿಹಾಸ, ಆಚರಣೆಗಳು, ಸಂಸ್ಕೃತಿ-ಪರಂಪರೆ, ರಾಜ್ಯ ನೀಡುವ ಗೌರವಗಳು, ರಾಜ್ಯಕ್ಕೆ ಸಂದ ಗೌರವಗಳು, ಜಿಲ್ಲೆಗಳ ಸಂಕ್ಷಿಪ್ತ ವಿವರ, ಜನಪ್ರತಿನಿಧಿಗಳ ಮಾಹಿತಿ, ಗೌರವಾನ್ವಿತ ರಾಜ್ಯಪಾಲರಿಂದ ಒಳಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರೆಗಿನ ಸಂಪೂರ್ಣ ಸಂಪರ್ಕ ಕೈಪಿಡಿ, ರಾಜ್ಯದ ದೃಷ್ಟಿಯಿಂದ ಇಂದಿನ ಮಹತ್ವವನ್ನು ಸಾರುವ ಚಿತ್ರಸಹಿತ ಮಾಹಿತಿ, ರಾಷ್ಟ್ರಮಟ್ಟದಲ್ಲಿ ರಾಜ್ಯದ ಸ್ಥಾನಮಾನದ ಹೋಲಿಕೆಯ ಅಂಶಗಳು, ಸುಸ್ಥಿರ ಅಭಿವೃದ್ಧಿ ಗುರಿಗಳು, ಪ್ರವಾಸಿ ತಾಣಗಳು, ಸೇರಿದಂತೆ ಮಹತ್ವದ ಮಾಹಿತಿಯನ್ನು ಒಳಗೊಂಡಿದೆ. ಹೊಣೆಗಾರಿಕೆಗಳು ಮಹತ್ವದ ಉದ್ದೇಶದಿಂದ ಪ್ರಕಟವಾಗುತ್ತಿರುವ ಈ ಜಾಲತಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಇ-ಆಡಳಿತ ಕೇಂದ್ರ ಮತ್ತು ಸಾರ್ವಜನಿಕರು ಪಾಲುದಾರರಾಗಿರುತ್ತಾರೆ (ಸ್ಟೇಕ್‌ಹೋಲ್ಡರ್ಸ್). ಇಲಾಖೆಗಳು ಮಾಹಿತಿಯನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡುವಾಗ ಮಾಹಿತಿ ನಿರ್ವಹಣೆ ಮತ್ತು ಅನುಮೋದನಾ ನೀತಿ(CMAP)ಯನ್ನು ಅನುಸರಿಸುತ್ತವೆ. ಇಲ್ಲಿ ಕಂಟೇಂಟ್ ಕ್ರಿಯೇಟರ್ ಪ್ರಾಥಮಿಕ ಹಂತದಲ್ಲಿ ಜಾಲತಾಣಕ್ಕೆ ಬೇಕಾದ ಮಾಹಿತಿಯನ್ನು ಸಿದ್ಧಪಡಿಸುತ್ತಾರೆ. ಕಂಟೇಂಟ್ ಮಾಡರೇಟರ್ ಆ ಮಾಹಿತಿಯನ್ನು ಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಬಹುದು ಮತ್ತು ಅನುಮೋದನೆಗೆ ಕಳುಹಿಸುತ್ತಾರೆ. ಕಂಟೇಂಟ್ ಅಪ್ರೂವರ್ ಮಾಹಿತಿಯನ್ನು ಅನುಮೋದಿಸಿದ ನಂತರವೇ ಜಾಲತಾಣದಲ್ಲಿ ಮಾಹಿತಿ ಪ್ರಕಟವಾಗುತ್ತದೆ. ನೋಡಲ್ ಅಧಿಕಾರಿಗಳು ಈ ವ್ಯವಸ್ಥೆಯನ್ನ ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ಅವರದೆ ಆದಹೊಣೆಗಾರಿಕೆಗಳಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗಳು ಮಾಹಿತಿಯನ್ನು ಒದಗಿಸುತ್ತವೆ. ಜಾಲತಾಣದಲ್ಲಿ ಪ್ರಕಟವಾಗುವ ಮಾಹಿತಿಗೆ ಈ ಇಲಾಖೆಗಳೆ ಹಕ್ಕುಸ್ವಾಮ್ಯವನ್ನು ಹೊಂದಿರುವುದರಿಂದ ಪ್ರಕಟಿತ ಮಾಹಿತಿಯ ಮರುಬಳಕೆಗೆ ಅನುಮತಿಯ ಅವಶ್ಯಕತೆ ಇದ್ದರೆ ಈ ಇಲಾಖೆಗಳಿಂದ ಪಡೆದುಕೊಳ್ಳಬೇಕು. ತಾಂತ್ರಿಕದೃಷ್ಠಿಯಿಂದ. ಈ ಜಾಲತಾಣಕ್ಕೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡ “ಭಾರತ ಸರ್ಕಾರದ ಜಾಲತಾಣ ರಚನಾ ಮಾರ್ಗಸೂಚಿಗಳು (ಜಿ.ಐ.ಜಿ.ಡಬ್ಲ್ಯೂ), ಬಳಕೆದಾರ (ಅಕ್ಸೆಸಿಬಿಲಿಟಿ) ಮಾರ್ಗಸೂಚಿಗಳು, ಕರ್ನಾಟಕಕ್ಕೆ ಸಂಬಂಧಿಸಿದಂತೆ “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು” ಅಳವಡಿಸಲಾಗಿದ್ದು, ವಿಕಲಚೇತನ ಸ್ನೇಹಿ, ಬಳಕೆದಾರ ಸ್ನೇಹಿಯಾಗಿರುತ್ತದೆ. ಎಲ್ಲ ರೀತಿಯ ಪ್ರದರ್ಶನ ಸಾಧನಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಸ್ಪಂದನಾತ್ಮಕವಾಗಿ ರೂಪಿಸಲಾಗಿದೆ. ತೃತೀಯ ವ್ಯಕ್ತಿಗಳು ಸುರಕ್ಷತೆಯನ್ನು ಪ್ರಮಾಣಿಕರಿಸುವುದರಿಂದ ಜಾಲತಾಣದ ಸುರಕ್ಷತೆಯಲ್ಲಿ ಯಾವುದೇ ರಾಜಿಮಾಡಿಕೊಂಡಿರುವುದಿಲ್ಲ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಈ ಜಾಲತಾಣವನ್ನು ಪ್ರಕಟಿಸಲಾಗಿದೆ. ಮಾಹಿತಿ, ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಲತಾಣದ ಆವೃತ್ತಿ (ವರ್ಷನ್)ಯು ಉನ್ನತೀಕರಣಗೊಳ್ಳುತ್ತದೆ, ಪ್ರತಿಯೊಂದು ನೂತನ ಆವೃತ್ತಿಯಲ್ಲಿ ಹೊಸ ಗುಣಲಕ್ಷಣಗಳನ್ನು ಅಳವಡಿಸಿ ಪ್ರಕಟಿಸಲಾಗುತ್ತದೆ. ಪ್ರಸ್ತುತ ಪ್ರಾರಂಭಿಕ ಆವೃತ್ತಿಯನ್ನುಜಾಲತಾಣವು ಹೊಂದಿದೆ. ಇ-ಆಡಳಿತ ಕೇಂದ್ರವು ಈ ಜಾಲತಾಣದ ವಿನ್ಯಾಸ, ಅಭಿವೃದ್ಧಿ, ಸುರಕ್ಷತಾಕ್ರಮಗಳು ಮತ್ತು ಪ್ರಕಟಿಸುವುದರ ಜೊತೆಗೆ ದತ್ತಾಂಶ ನಿರ್ವಹಣೆ ಸೇರಿದಂತೆ ತಾಂತ್ರಿಕ ಸಂಬಂಧಿತ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿಯೇ ಈ ಜಾಲತಾಣವನ್ನು ಸೃಜಿಸಲಾಗಿದ್ದು, ಮಾಹಿತಿ ವಿನಿಮಯಕ್ಕಾಗಿ ವಿದ್ಯುನ್ಮಾನ ವೇದಿಕೆಯನ್ನು ನಿರ್ಮಿಸಲಾಗಿದೆ. Close × SITE MAP * * ಜಿಲ್ಲೆಗಳು * ಇಲಾಖೆಗಳು * ನಿಮ್ಮ ಪ್ರತಿನಿಧಿಗಳು * ಸಿವಿಲ್ ಪಟ್ಟಿ * ಇ-ಸೇವೆಗಳು * ಪ್ರಶಸ್ತಿಗಳು * ಮಾಹಿತಿ ಹಕ್ಕು * ಕುಂದುಕೊರತೆ * ಅಭಿಪ್ರಾಯ * ಸಮೀಕ್ಷೆ * ಪ್ರವಾಸಿ * ಹೂಡಿಕೆದಾರ * ಅನಿವಾಸಿ ಭಾರತೀಯ * ಸಂಶೋಧಕ * ಶಿಕ್ಷಣಾರ್ಥಿ * ಇತಿಹಾಸ ಮತ್ತು ಸಂಸ್ಕೃತಿ * ಸುಸ್ಥಿರ ಅಭಿವೃದ್ಧಿ ಗುರಿಗಳು * ರಾಜ್ಯ ಸೂಚಕಗಳು * ಪ್ರಗತಿ * ಪ್ರಕಟಣೆಗಳು * ಛಾಯಾಚಿತ್ರಗಳು * ನಮ್ಮ ಬಗ್ಗೆ * ಜಾಲನಕ್ಷೆ * ಹಕ್ಕುಸ್ವಾಮ್ಯ ನೀತಿ * ಬಾಹ್ಯಜಾಲತಾಣ ಸಂಪರ್ಕ ನೀತಿ * ಭದ್ರತಾ ನೀತಿ * ಖಾಸಗಿತನ ನೀತಿ * ಕರಾರುಗಳು ಮತ್ತು ಷರತ್ತುಗಳು * ಸಹಾಯ * ಪರದೆ ವಾಚಕ * ಪುನರಾವರ್ತಿತ ಪ್ರಶ್ನೆಗಳು * ಮಾರ್ಗಸೂಚಿಗಳು Close × ಹಕ್ಕು ಸ್ವಾಮ್ಯ ನೀತಿ (ಪ್ರಕಟಿತ ಮಾಹಿತಿ ಮುಕ್ತ ಬಳಕೆಗೆ ಲಭ್ಯವಿದ್ದರೆ) 1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯನ್ನು ಮರು ಪ್ರಕಟಿಸಲು ಇ-ಮೇಲ್ ಮೂಲಕ ನಮಗೆ ಅಥವಾ ಜಾಲತಾಣ ಒಡೆತನದ ಸಂಸ್ಥೆಗೆ ತಿಳಿಸಿ ಮುಕ್ತವಾಗಿ ಬಳಸಿಕೊಳ್ಳಬಹುದು. 2. ಮಾಹಿತಿಯನ್ನು ಯಥಾವತ್ತಾಗಿ ಮರುಪ್ರಕಟಿಸಬಹುದೇ ಹೊರತು ಅದನ್ನು ತಿರುಚುವುದಕ್ಕಾಗಲಿ ಅಥವಾ ದಾರಿ ತಪ್ಪಿಸುವ ವಿಧಾನದಲ್ಲಿ ಬಳಕೆ ಮಾಡುವಂತಿಲ್ಲ. 3. ಮರು ಪ್ರಕಟಿಸುವಾಗ ಮತ್ತು ಮರು ಪ್ರಕಟಣೆಗೆ ಶಿಫಾರಸ್ಸು ಮಾಡುವಾಗ ಮಾಹಿತಿಯ ಮೂಲವನ್ನು ನಮೂದಿಸಬೇಕು. 4. ಮೂರನೇ ವ್ಯಕ್ತಿ ಮರು ಪ್ರಕಟಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಮರು ಪ್ರಕಟಿಸಲು ಬಯಸಿದರೆ ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿ ಪಡೆದುಕೊಳ್ಳಬೇಕು. ಹಕ್ಕುಸ್ವಾಮ್ಯ ನೀತಿ (ಪ್ರಕಟಿತ ವಿಷಯಗಳ ಮರುಬಳಕೆಗೆ ನಿಬಂಧನೆಗಳಿದ್ದರೆ) 1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಅವುಗಳ ಮರು ಪ್ರಕಟಣೆಗೆ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. 2. ಅನುಮತಿಯನ್ನು ಪಡೆದುಕೊಳ್ಳಲು ……………@..... ಗೆ ಇ-ಮೇಲ್ ಮೂಲಕ ಮನವಿ ಮಾಡಬಹುದು. Close × ಬಾಹ್ಯ ಜಾಲತಾಣ ಸಂಪರ್ಕ ನೀತಿ (ಸಂಬಂಧಿತ ಇಲಾಖೆ ತಮ್ಮ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಬೇಕಿಲ್ಲವಾದರೆ) 1. ನಮ್ಮ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯನ್ನು ನೇರವಾಗಿ ಲಿಂಕ್ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. 2. ನಮ್ಮ ಪುಟಗಳು ನಿಮ್ಮ ಜಾಲತಾಣದ ವ್ಯಾಪ್ತಿಯಲ್ಲಿ ಪ್ರಕಟವಾಗುವುದನ್ನು ನಾವು ಬಯಸುವುದಿಲ್ಲವಾದ್ದರಿಂದ ಬಳಕೆದಾರರಿಗೆ ಅದು ಪ್ರತ್ಯೇಕ ವಿಂಡೋನಲ್ಲಿ ತೆರೆಯುವಂತೆ ಇರಬೇಕು. ಬಾಹ್ಯ ಜಾಲತಾಣ ಸಂಪರ್ಕ ನೀತಿ (ಇಲಾಖೆ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಕಡ್ಡಾಯವಾಗಿದ್ದರೆ) 1. ಈ ಜಾಲತಾಣದಲ್ಲಿ ಯಾವುದೇ ಹೈಪರ್ಲಿಂಕ್ ಗಳನ್ನು ನೀಡುವುದು ಮತ್ತು ಅದರ ಸ್ವರೂಪವನ್ನು ತಿಳಿಸುವುದಕ್ಕೆ ಅನುಮತಿ ಕಡ್ಡಾಯವಾಗಿರುತ್ತದೆ. 2. ………………….@...... ಗೆ ಇ-ಮೇಲ್ ಮೂಲಕ ಮನವಿ ಮಾಡಿ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬಹುದು. ಸರ್ಕಾರಿ ಜಾಲತಾಣಗಳನ್ನು ಬಿಡುವ ಮುನ್ನ ನೀಡಬೇಕಾದ ಸೂಚನೆ ಈ ಸಂಪರ್ಕಕೊಂಡಿ ಬೇರೊಂದು ಜಾಲತಾಣ ತೆರೆಸುತ್ತದೆ. ಆ ಜಾಲತಾಣದಲ್ಲಿನ ವಿಷಯ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ಅದೇ ಜಾಲತಾಣದಲ್ಲಿ ನಮೂದಾಗಿರುವ ಸಂಬಂಧಿತರನ್ನು ಸಂಪರ್ಕಿಸುವುದು. Close × ಭದ್ರತಾ ನೀತಿ ಈ ಸರ್ಕಾರಿ ಜಾಲತಾಣವು ಎಲ್ಲರ ಬಳಕೆಗೆ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿ ಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕ ದಟ್ಟಣೆ ನಿವಾರಣೆಗಾಗಿ ಕಮರ್ಷಿಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ. ಅಧಿಕೃತ ಕಾನೂನ ಸಂಸ್ಥೆಗಳನ್ನು ಹೊರತು ಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ಮಾಡಲ್ಪಡುವುದಿಲ್ಲ. ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ. Close × ಖಾಸಗಿತನ ನೀತಿ (ಜಾಲತಾಣವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸದೇ ಇದ್ದರೆ) ಸಾಮಾನ್ಯ ನಿಯಮಾನುಸಾರ, ಸಂದರ್ಶಕರು ಈ ಜಾಲತಾಣಕ್ಕೆ ಭೇಟಿ ನೀಡಿದಾಗ ಅವರ ವೈಯಕ್ತಿಕ ಮಾಹಿತಿಯನ್ನು ಈ ಜಾಲತಾಣದಲ್ಲಿ ಸಂಗ್ರಹಿಸುವುದಿಲ್ಲ. ಸಂದರ್ಶಕರು ತಾವಾಗೇ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ಮಾತ್ರ ಪಡೆಯಲಾಗುತ್ತದೆ. ಸಂದರ್ಶಕರ ಮಾಹಿತಿ ಸಂದರ್ಶಕರು ಈ ಜಾಲತಾಣಕ್ಕೆ ಸಂದರ್ಶಿಸಿರುವುದನ್ನು ಸಾಂಖಿಕವಾಗಿ ದಾಖಲಿಸಲಾಗುತ್ತದೆ ಮತ್ತು ಈ ಜಾಲತಾಣಕ್ಕೆ ನೀವು ಭೇಟಿ ನೀಡುವಾಗ ಉಪಯೋಗಿಸಿದ ಬ್ರೌಸರ್, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್ಲೋಡ್ ಮಾಡಿಕೊಂಡ ದಾಖಲೆಗಳನ್ನು ದಾಖಲಿಸಲಾಗುತ್ತದೆ. ಆದರೆ, ಸಂದರ್ಶಕರ ಗುರುತು ಮತ್ತು ಅವರ ಬ್ರೌಸಿಂಗ್ ಚಟುವಟಿಕೆಗಳನ್ನು ನಾವು ಗುರುತಿಸುವುದಿಲ್ಲ (ನ್ಯಾಯಾಲಯಗಳು ವಾರೆಂಟ್ ಮೂಲಕ ಸಂದರ್ಶಕರ ವಿವರ ಪರೀಕ್ಷಿಸಲು ಬಯಸಿದ ಸಂದರ್ಭಹೊರತು ಪಡೆಸಿ.) ಕುಕೀಸ್ ಸಂದರ್ಶಕರು ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುವಾಗ ಜಾಲತಾಣಗಳು ತಂತ್ರಾಂಶದ ತುಣುಕನ್ನು ನೀಡುತ್ತವೆ. ಅದಕ್ಕೆ ಕುಕೀಸ್ ಎನ್ನಲಾಗುತ್ತದೆ. ಅಂತಹ ಯಾವುದೇ ಕುಕೀಸ್ ಗಳನ್ನು ಈ ಜಾಲತಾಣದಲ್ಲಿ ಬಳಸಲಾಗಿಲ್ಲ. ಇ-ಮೇಲ್ ನಿರ್ವಹಣೆ ಸಂದರ್ಶಕರು ಸಂದೇಶಗಳನ್ನು ಕಳುಹಿಸಿದಾಗ ಮಾತ್ರ ಆ ಕ್ಷಣಕ್ಕೆ ಅವರ ಇ-ಮೇಲ್ ಧಾಖಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡುವುದಕ್ಕೆ ಮಾತ್ರ ಅದನ್ನು ಬಳಸಲಾಗುತ್ತದೆ. ಅದನ್ನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಇನ್ಯಾವುದೇ ಚಟುವಟಿಕೆಗೆ ಅದನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂದರ್ಶಕರ ಗಮನಕ್ಕೆ ತಾರದೆ ಅದನ್ನು ಬಹಿರಂಗಪಡಿಸುವುದಿಲ್ಲ. ವೈಯಕ್ತಿಕ ಮಾಹಿತಿ ಸಂಗ್ರಹ ಸಂದರ್ಶಕರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ತಿಳಿಸಿದರೆ ಅದನ್ನು ಹೇಗೆ ಉಪಯೋಗಿಸಲಾಗುವುದು ಎನ್ನುವುದನ್ನು ತಿಳಿಸಲಾಗುತ್ತದೆ. ಇಲ್ಲಿ ತಿಳಿಸಲಾಗುವ ಮಾಹಿತಿಯಲ್ಲಿ ನಿಮಗೆ ನಂಬಿಕೆ ಬಾರದೇ ಇದ್ದಲ್ಲಿ ಅಥವಾ ಆ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಬಯಸಿದರೆ “ನಮ್ಮನ್ನು ಸಂಪರ್ಕಿಸಿ” ವಿಭಾದಲ್ಲಿರುವ ವೆಬ್ ಮಾಸ್ಟರ್ ಗಳನ್ನು ಸಂಪರ್ಕಿಸುವುದು ಅವಶ್ಯವಾಗಿದೆ. ಸೂಚನೆ: ‘ವೈಯಕ್ತಿಕ ಮಾಹಿತಿ’ ಎನ್ನುವ ಗೌಪ್ಯ ಹೇಳಿಕೆಯಲ್ಲಿ ನಿಮ್ಮ ಗುರುತು ಅಥವಾ ಸುಲಭವಾಗಿ ಗುರುತಿಸಲು ಸಹಕರಿಸುವ ಅಂಶಗಳನ್ನು ನಮೂದಿಸಲಾಗಿರುತ್ತದೆ. ಸಂದರ್ಶಕರು ವೈಯಕ್ತಿಕ ಮಾಹಿತಿ ನೀಡಿದರೆ 1. ಇಲಾಖೆ ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಒಂದು ವೇಳೆ ಸಂದರ್ಶಕರು ತಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ, ಹಿಮ್ಮಾಹಿತಿ, ಕೇಳಿದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬಯಸಿ ವೈಯಕ್ತಿಕ ಮಾಹಿತಿಯಾದ ಇ-ಮೇಲ್, ಅಂಚೆ ವಿಳಾಸವನ್ನು “ಸಬ್ಮಿಟ್(submit)” ಮಾಡಿದರೆ ಮಾತ್ರ ಆ ಮಾಹಿತಿಯನ್ನು ಮರು ಪ್ರತಿಕ್ರಿಯೆ ಉದ್ದೇಶಕ್ಕಾಗಿ ಪಡೆದುಕೊಳ್ಳಲಾಗುತ್ತದೆ. ಸಂದರ್ಶಕರು ಕೇಳಿದ ಮಾಹಿತಿಯು ಬೇರೊಂದು ಇಲಾಖೆ ಅಥವಾ ಏಜೆನ್ಸಿಗೆ ಸಂಬಂಧಿಸಿದ್ದರೆ ಅವರೊಂದಿಗೆ ಸಂದರ್ಶಕರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಕಾನೂನಿಗೆ ನಿಮ್ಮ ಮಾಹಿತಿ ಅವಶ್ಯವಾಗಿದ್ದರೆ ಆಗಲೂ ಹಂಚಿಕೊಳ್ಳಬಹುದು. 2. ಖಾಸಗಿ ಅಥವಾ ಲಾಭದಾಯಕ ವ್ಯವಹಾರದ ಉದ್ದೇಶಕ್ಕೆ ಸಂದರ್ಶಕರ ವಿವರವನ್ನು ಸಿದ್ಧಪಡಿಸುವುದಾಗಲಿ ಅಥವಾ ಸಂಗ್ರಹಿಸುವುದಾಗಲಿ ಇಲಾಖೆ ಮಾಡುವುದಿಲ್ಲ. ಪ್ರಶ್ನೆಗಳನ್ನು ಕೇಳುವುದಕ್ಕೆ ಮತ್ತು ಕಮೆಂಟ್ ಮಾಡುವುದಕ್ಕೆ ಸಂದರ್ಶಕರ ಇ-ಮೇಲ್ ನೀಡುವುದು ಕಡ್ಡಾಯವಾಗಿರುತ್ತದೆ, ಅದರ ಹೊರತು ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುವುದಕ್ಕೆ ಇಲಾಖೆ ಪ್ರೋತ್ಸಾಹಿಸುವುದಿಲ್ಲ. ಜಾಲತಾಣ ಸುರಕ್ಷತೆ · ಈ ಸರ್ಕಾರಿ ಜಾಲತಾಣದ ಮಾಹಿತಿಯನ್ನು ಎಲ್ಲರಿಗೂ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕದಟ್ಟಣೆ ನಿವಾರಣೆಗಾಗಿ ಕಮರ್ಷಿಯಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ. · ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತುಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳನ್ನು ಮಾಡಲ್ಪಡುವುದಿಲ್ಲ. ಸಂದರ್ಶಕರ ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ. · ಅನಧಿಕೃತರು ಈ ಜಾಲತಾಣದಲ್ಲಿ ಮಾಹಿತಿಯನ್ನು ಸೇರಿಸುವುದು, ಬದಲಾಯಿಸುವುದು ಕಾನೂನು ಬಾಹೀರವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆ(2000)ರ ಅಡಿಯಲ್ಲಿ ದಂಡನಾರ್ಹವಾಗಿದೆ. Close × ಕರಾರುಗಳು ಮತ್ತು ಷರತ್ತುಗಳು 1) ಜಾಲತಾಣದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ: ಇ-ಆಡಳಿತ ಕೇಂದ್ರ, ಸಿ.ಆ.ಸು ಇ.(ಇ-ಆಡಳಿತ), ಕರ್ನಾಟಕ ಸರ್ಕಾರ. 2) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯ ನಿಖರತೆ ಮತ್ತು ಸ್ಪಷ್ಟತೆಗೆ ಪ್ರಯತ್ನ ಮಾಡಲಾಗಿದೆ. ಇವುಗಳನ್ನು ಕಾನೂನಾತ್ಮಕ ವಿಷಯಕ್ಕೆ ಬಳಸಿಕೊಳ್ಳುವಂತಿಲ್ಲ. ಅಸ್ಪಷ್ಟತೆ, ಅನುಮಾಗಳಿದ್ದರೆ ಸಂಬಂಧಿತ ಇಲಾಖೆ, ವಿಷಯ ಪರಿಣಿತರು ಅಥವಾ ಇತರೆ ಮೂಲದಿಂದ ಪರಿಹರಿಸಿಕೊಳ್ಳಬಹುದು. 3)ಈ ಜಾಲತಾಣ ಸಂಪರ್ಕದಿಂದ ಉದ್ಭವಿಸುವ ತೊಂದರೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ ಮಾಲಿಕತ್ವ ಹೊಂದಿರುವ ಇಲಾಖೆ ಹೊಣೆಯಾಗಿರುವುದಿಲ್ಲ ಮತ್ತು ಅದಕ್ಕೆ ಪರಿಹಾರವನ್ನು ನೀಡಲಾಗುವುದಿಲ್ಲ. 4) ಈ ಕರಾರು ಮತ್ತು ಷರತ್ತುಗಳನ್ನು ಭಾರತೀಯ ಕಾನೂನಿನ ಅಡಿಯಲ್ಲಿ ರೂಪಿಸಲಾಗಿದೆ. ಇವುಗಳಿಂದ ಯಾವುದೇ ಗೊಂದಲಗಳು ಉದ್ಭವಿಸಿದರೆ ನ್ಯಾಯಾಲಯದಲ್ಲಿ ಮಾತ್ರ ಪರಿಹರಿಸಿಕೊಳ್ಳಬಹುದು. 5) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯೊಂದಿಗೆ ಸರ್ಕಾರೇತರ/ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಬಾಹ್ಯ ಮಾಹಿತಿ ಅಥವಾ ಪಾಯಿಂಟರ್ ಗಳನ್ನು ಸಂಪರ್ಕಿಸಿರಬಹುದು. …………………….. ಇಲಾಖೆಯು ಮಾಹಿತಿ ನೀಡುವ ಅನುಕೂಲಕ್ಕಾಗಿ ಮಾತ್ರ ಅವುಗಳನ್ನು ಸಂಪರ್ಕಿಸಿರುತ್ತದೆ. ಲಿಂಕ್ ಗಳನ್ನು ಸಂಪರ್ಕಿಸಿದಾಗ ಖಾಸಗಿತನ ನೀತಿ, ಸುರಕ್ಷತಾ ನೀತಿಗೆ ಅನುಸಾರ ……… …………….ಇಲಾಖೆಯ ಈ ಜಾಲತಾಣದಿಂದ ಸಂದರ್ಶಕರು ಹೊರಹೋಗುವ ಅಥವಾ ಬೇರೊಂದು ವಿಂಡೋ ತೆರೆದುಕೊಳ್ಳುವ ಸಂದರ್ಭ ಉಂಟಾಗಬಹುದು. 6) ………………. ಇಲಾಖೆಯು ಈ ಜಾಲತಾಣದಲ್ಲಿನ ಬಾಹ್ಯಜಾಲತಾಣ ಕೊಂಡಿಗಳು ಎಲ್ಲ ಕಾಲಕ್ಕೂ ಕ್ರಿಯಾಶೀಲವಾಗಿರುವ ಭರವಸೆಯನ್ನು ನೀಡುವುದಿಲ್ಲ. 7) ಸಂಪರ್ಕಿತ ಬಾಹ್ಯ ಜಾಲತಾಣಗಳಲ್ಲಿನ ಹಕ್ಕು ಸ್ವಾಮ್ಯ ಮಾಹಿತಿಯ ಬಳಕೆಗೆ……………………………………… ಇಲಾಖೆ ಜವಾಬ್ದಾರರಾಗಿರುವುದಿಲ್ಲ. ಅಲ್ಲಿನ ಮಾಹಿತಿಯ ಬಳಕೆಗೆ ಸಂಬಂಧಿತರಿಂದ ಅನುಮತಿ ಪಡೆಯಬೇಕು. 8)ಸಂಪರ್ಕಿತ ಬಾಹ್ಯ ಜಾಲ ತಾಣಗಳು ಕೇಂದ್ರ ಸರ್ಕಾರದ ಜಾಲತಾಣ ಮಾರ್ಗದರ್ಶಿಗಳು ಅಥವಾ ಇತರೆ ಜಾಲತಾಣ ರಚನಾ ಮಾನದಂಡಗಳಿಗೆ ಅನುಗುಣವಾಗಿ ರಚೆನೆಯಾಗಿರುವ ಭರವಸೆಯನ್ನು…………………………… ……….. ಇಲಾಖೆ ನೀಡುವುದಿಲ್ಲ. --------------------------------------------/------------------------------------ ……………………………. ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಖಾಸಗಿತನ ನೀತಿಯನ್ನು ಪರಿಶೀಲಿಸಿದ್ದಕ್ಕೆ ಧನ್ಯವಾದಗಳು. ಸಂದರ್ಶಕರ ಹೆಸರು, ವಿಳಾಸ, ಇ-ಮೇಲ್, ಮೊಬೈಲ್ ಸಂಖ್ಯೆಗಳನ್ನು ನಾವು ಸಂಗ್ರಹಿಸುವುದಿಲ್ಲ. ನೀವು ಬಯಸಿದ್ದಲ್ಲಿ ನಿಮಗೆ ನೀಡಬೇಕಾದ ಪ್ರತಿ ಮಾಹಿತಿಗಾಗಿ ಮಾತ್ರ ನಿಮ್ಮ ವಿವರವನ್ನು ಸಂಗ್ರಹಿಸಾಗುತ್ತದೆ. ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ ಕೆಲವು ತಾಂತ್ರಿಕ ಅಂಶಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗುತ್ತದೆ. ಸ್ವಯಂ ಸಂಗ್ರಹ ಮತ್ತು ಶೇಖರಣೆ ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಾಗ ಅಥವಾ ಕಡತಗಳನ್ನು ಡೌನ್ಲೋಡ್ ಮಾಡಿಕೊಂಡಾಗ ಮಾತ್ರ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಈ ಜಾಲತಾಣದಲ್ಲಿ ಸ್ವಯಂ ಸಂಗ್ರಹವಾಗಬಹುದು. • ನಿಮಗೆ ಸೇವೆ ನೀಡುತ್ತಿರುವ ಡೊಮೇನ್, ಐಪಿ ಸಂಖ್ಯೆ, ಸಂದರ್ಶಕರು ನಮ್ಮ ಜಾಲತಾಣವನ್ನು ಹೇಗೆ ಪ್ರವೇಶಿಸಿದರು • ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಮ್ • ಸಂದರ್ಶಕರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ ಸಮಯ ಮತ್ತು ದಿನಾಂಕ • ಸಂದರ್ಶಕರು ಮಾಹಿತಿ ಪಡೆದ ಪುಟಗಳು/ಯು.ಎಲ್.ಆರ್ • ಸಂದರ್ಶಕರು ಇನ್ನೊಂದು ಜಾಲತಾಣದ ಮೂಲಕ ಈ ಜಾಲತಾಣಕ್ಕೆ ಸಂದರ್ಶಿಸಿದ್ದರೆ, ಆ ಜಾಲತಾಣದ ವಿಳಾಸ ಈ ಮಾಹಿತಿಯು ನಮ್ಮ ಜಾಲತಾಣವನ್ನು ಇನ್ನುಷ್ಟು ಬಳಕೆ ಸ್ನೇಹಿಯನ್ನಾಗಿಸಲು ಉಪಯುಕ್ತವಾಗಿರುತ್ತದೆ. ಇದು ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಶಕರ ಸಂಖ್ಯೆ ಮತ್ತು ಬಳಕೆ ಮಾಡಿದ ತಂತ್ರಜ್ಞಾನವನ್ನು ಮಾತ್ರ ತಿಳಿಸುತ್ತದೆ ಮತ್ತು ಸಂದರ್ಶಕರನ್ನು ಹಿಂಬಾಲಿಸುವುದಾಗಲಿ ಅಥವಾ ಅವರ ವೈಯಕ್ತಿಕ ಮಾಹಿತಿಯನ್ನಾಗಲಿ ಸಂಗ್ರಹಿಸಲಾಗುವುದಿಲ್ಲ. ಕುಕೀಸ್: ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ, ತಂತ್ರಾಂಶದ ಒಂದರ ಸಣ್ಣ ತುಣುಕು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆಗುತ್ತದೆ ಅದನ್ನೇ ಕುಕೀಸ್ ಎನ್ನಲಾಗುತ್ತದೆ. ಕೆಲವೊಂದು ಕುಕೀಸ್ ಗಳು ಭವಿಷ್ಯದಲ್ಲಿ ಸಂದರ್ಶಕರನ್ನು ಗುರುತಿಸಲು ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಈ ಜಾಲತಾಣದಲ್ಲಿ non -persistent cookies ಅಥವಾ per-session cookiesಗಳನ್ನು ಮಾತ್ರ ಬಳಸಲಾಗಿದೆ. Per-session cookie ಅಥವಾ per-session cookiesಗಳು ಕೇವಲ ತಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿವಯೇ ಹೊರತು ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಸಂದರ್ಶನ ಮುಗಿದ ನಂತರೆ ಸ್ವತಃ ಅಳಿಸಲ್ಪಡುತ್ತವೆ. ಈ ಕೂಕೀಗಳು ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸುವುದಿಲ್ಲ ಮತ್ತು ಬಳಕೆದಾರರ ಹಾರ್ಡ್ ಡ್ರೈವ್ ಸಂಗ್ರಹವಾಗುವುದಿಲ್ಲ. ಸಂದರ್ಶಕರು ಜಾಲತಾಣದ ಬಳಕೆಯನ್ನು ಪ್ರಾರಂಭಿಸಿದಾಗ ಸಕ್ರಿಯವಾಗುವ ಈ ಕೂಕೀಗಳು ಜಾಲತಾಣ ಬಳಕೆಯು ಮುಗಿದ ನಂತರ ನಿಷ್ಕ್ರಿಯವಾಗುತ್ತವೆ. Close × ಸಹಾಯ ಮಾಹಿತಿಯನ್ನು ವೀಕ್ಷಿಸಲು ಮತ್ತು ಪಡೆದುಕೊಳ್ಳಲು 1. ಜಾಲತಾಣದಲ್ಲಿನ ಪ್ರತಿ ವಿಭಾಗದಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಲಾಗಿರುತ್ತದೆ. 1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಎಚ್.ಟಿ.ಎಂ.ಎಲ್, ಪಿಡಿಎಫ್ ಅಥವಾ ಜೆಪಿಇಜಿ ಮಾದರಿಯಲ್ಲಿರಬಹುದು. ಪಿ.ಡಿ.ಎಫ್. ದಾಖಲೆಗಳನ್ನು ಓದಲು “ಅಡೊಬೆ ರೀಡರ್” ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗಿರುತ್ತದೆ. ತಂತ್ರಾಂಶ ಇಲ್ಲವಾದಲ್ಲಿ http://www.adobe.com/products/acrobat/readstep2.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 2. ಈ ಜಾಲತಾಣದಲ್ಲಿ ಪ್ರಕಟವಾದ ವಿಡಿಯೋ ಅಥವಾ ಆಡಿಯೋ ಕಡತಗಳನ್ನು ವೀಕ್ಷಿಸಲು ಅಡೋಬೆ ಫ್ಲ್ಯಾಶ್ ಪ್ಲೇಯರ್ ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗುತ್ತದೆ. ತಂತ್ರಾಂಶವು ಇಲ್ಲವಾದಲ್ಲಿ https://www.adobe.com/products/flashplayer.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 3. ಅಂಧರಿಗೂ ಈ ಜಾಲತಾಣ ಬಳಕೆ ಸ್ನೇಹಿಯಾಗಿ ರೂಪಿಸಲಾಗಿದೆ. ಅದಕ್ಕಾಗಿ “ಇ-ಸ್ಪೀಕ್” ತಂತ್ರಾಂಶವನ್ನು ಅಥವಾ ಸಮಾನಾಂತರ ತಂತ್ರಾಂಶಗಳನ್ನು (ಜಾಲತಾಣದ ಅಡಿಟಿಪ್ಪಣಿಯಲ್ಲಿರುವ screen reader access ನ್ನು ಪರಿಶೀಲಿಸಿ) ಬಳಕೆದಾರರ ಕಂಪ್ಯೂರ್ ನಲ್ಲಿ ಅಳವಡಿಸಿಕೊಳ್ಳಬೇಕು. 4. ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಪ್ರೆಸೆಂಟೆಷನ್ ಗಳಲ್ಲಿನ ಮಾಹಿತಿಯನ್ನು ಪಡೆದುಕೊಳ್ಳಲು ಸಂಬಂಧಿಸಿದ ತಂತ್ರಾಂಶಗಳನ್ನು ಹೊಂದಿರಬೇಕು. ಮಾಹಿತಿ ಹುಡುಕುವುದು 1. ಬಳಕೆದಾರರಿಗೆ ಅನುಕೂಲವಾಗಲೆಂದು ಈ ಜಾಲತಾಣದಲ್ಲಿ ಆಂತರಿಕ ಮಾಹಿತಿಯನ್ನು ಹುಡುಕುವುದಕ್ಕೆ “ ಇಲ್ಲಿ ಹುಡುಕಿ” ಅವಕಾಶವನ್ನು ನೀಡಲಾಗಿದೆ. ಇಲ್ಲಿ ಕನ್ನಡದಲ್ಲೇ ಅಕ್ಷರ ಜೋಡನೆಗೆ ಅವಕಾಶವಿದೆ. ಕಡ್ಡಾಯವಾಗಿ ಕನ್ನಡ “ಯೂನಿಕೋಡ್ ಫಾಂಟ್” ಗಳನ್ನು ಮಾತ್ರ ಬಳಸಬೇಕು.ಇಂಗ್ಲಿಷ್ ನಲ್ಲೂ ಹುಡುಕುವುದಕ್ಕೆ ಅವಕಾಶವಿದೆ. ಅಂತರ್ಜಾಲ ಸೌಲಭ್ಯ ಅಂತರ್ಜಾಲ ಸಂಪರ್ಕ ನಿಧಾನವಾಗಿದ್ದಾಗ ಅಥವಾ ಅಸಮರ್ಪಕವಾಗಿದ್ದಾಗ ಜಾಲತಾಣದ ವಿನ್ಯಾಸದಲ್ಲಿ ಬದಲಾವಣೆ ಗೋಚರಿಸಬಹುದು ಅಥವಾ ಉಪ ಉಪಟಗಳು ತೆರೆದುಕೊಳ್ಳದೇ ಇರಬಹುದು. Close × ಪರದೆ ವಾಚಕ ಈ ಜಾಲತಾಣವು “ಜಗತ್ತಿನಾದ್ಯಂತ ಜಾಲ(World Wide Web Consortium -W3C)” ಮತ್ತು ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್‌ಲೈನ್(WCAG) ಹಂತ 2.0 ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೃಷ್ಟಿದೌರ್ಬಲ್ಯ ಹೊಂದಿದವರು JAWS, NVDA, SAFA, Supernova and Window-Eyes ನಂತಹ ಮುಂತಾದ ಪರದೆ ವಾಚಕ ತಂತ್ರಾಂಶಗಳನ್ನು ಬಳಸಿಕೊಂಡು ಜಾಲತಾಣದ ಮಾಹಿತಿಯನ್ನು ಧ್ವನಿ ರೂಪದಲ್ಲಿ ಪಡೆದುಕೊಳ್ಳಬಹುದು. ಈ ಕೆಳಗೆ ಸೂಚಿಸಲಾದ ಪಟ್ಟಿಯಲ್ಲಿ ಪರದೆ ವಾಚಕ ತಂತ್ರಾಂಶಗಳನ್ನು ಹೆಸರಿಸಲಾಗಿದೆ. ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್‌ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ: ಕ್ರಮ ಸಂಖ್ಯೆ ಪರದೆ ವಾಚಕ ಜಾಲತಾಣ ಉಚಿತ/ ವಾಣಿಜ್ಯ 2 Non Visual Desktop Access (NVDA) http://www.nvda-project.org/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) ಉಚಿತ 2 JAWS http://www.freedomscientific.com (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ ) ವಾಣಿಜ್ಯ 3 Window-Eyes http://www.gwmicro.com (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) ವಾಣಿಜ್ಯ 4 System Access To Go http://www.satogo.com/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) ಉಚಿತ 5 WebAnywhere http://webinsight.cs.washington.edu/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) ಉಚಿತ Close × ಮಾರ್ಗಸೂಚಿಗಳು Close × search Custom Search Sort by: Relevance Relevance Date Kannada Siri Your Personal Digital Assistant. Bye !! You can call me any time with ctrl + shift + B