safestarsouharda.com Open in urlscan Pro
162.251.80.21  Public Scan

URL: https://safestarsouharda.com/
Submission: On July 24 via automatic, source certstream-suspicious — Scanned from DE

Form analysis 0 forms found in the DOM

Text Content

 

×

--------------------------------------------------------------------------------

 * News and Event
   

 * Home
 * About Us ►
   * History
   * Chairman's Message
   * Management
 * Services ►
   * Deposits
   * Loans
 * Members Relief Fund ►
   * Jeevan Moulya Relief Fund
   * Janata Personal Accident Relief Scheme
 * Gallery
 * News And Events
 * Branches
 * Contact
 * Updates
 * Loan Calculator


ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ


SAFE STAR SOUHARDA SAHAKARI SANGHA NIYAMITA


REG. NO. DRN/RSR/2245/SOU-SA/11-12

(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)

OFFICE TIMINGS

Mon-Sat: 9.30 - 5.30

PHONE

+91 80671 69054

 * Home
 * About Us
   * History
   * Chairman's Message
   * Management
 * Services
   * Deposits
   * Loans
 * Members Relief Fund
   * Jeevan Moulya Relief Fund
   * Janata Personal Accident Relief Scheme
 * Gallery
 * News And Events
 * Branches
 * Contact
 * Updates
 * Loan Calculator




01/ SERVICES

ನೀವು ನಮ್ಮ ಸಹಕಾರಿ ಸಂಸ್ಥೆಯಲ್ಲಿ
ಠೇವಣಿ ಹಾಗೂ ಸಾಲ ಸೌಲಭ್ಯಗಳನ್ನು
ಪಡೆಯಬಹುದಾಗಿದೆ


02/ MEMBERS RELIEF FUND

ನೀವು ನಿಮ್ಮ ಸದಸ್ಯರ ಜೀವಗಳನ್ನು
ಸುರಕ್ಷಿತಗೊಳಿಸಲು ಕೈಗೆಟಕುವಂತಹ
ಯೋಜನೆ


03/ BRANCHES

ಉ.ಕ ಜಿಲ್ಲೆಯಲ್ಲಿ 11, ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಶಾಖೆಯನ್ನು ತೆರೆದು
ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿದೆ.

2022 - 2023 ನೇ ಸಾಲಿಗೆ ರೂ 1.64 ಕೋಟಿ ಲಾಭ, ಅನುವು ಮಾಡಲಾಗಿ ರೂ 1.22 ಕೋಟಿ ನಿವ್ವಳ ಲಾಭ,
ಶೇ 9 ಡಿವಿಡೆಂಡ್ ಘೋಷಣೆ -ಜಿ.ಜಿ. ಶಂಕರ, ಅಧ್ಯಕ್ಷರು || ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೊಡಮಾಡುವ ಉತ್ತಮ ಸಹಕಾರಿ ಪ್ರಶಸ್ತಿಗೆ ನಮ್ಮ ಸಹಕಾರಿಯ
ಅಧ್ಯಕ್ಷರಾದ ಮಾನ್ಯ ಶ್ರೀ ಜಿ ಜಿ ಶಂಕರ ಅವರು ಆಯ್ಕೆ ಆಗಿದ್ದಾರೆ. || ಭಾನುವಾರ, ಪ್ರತಿ ತಿಂಗಳ
2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಸರ್ಕಾರಿ ರಜಾ ದಿನಗಳು ಸಂಸ್ಥೆಗೆ ರಜೆ ಇರುತ್ತದೆ.


ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹೊನ್ನಾವರ

ಜಿಲ್ಲೆಯ ಹೆಮ್ಮೆಯ ಉದಯೋನ್ಮುಖ ಸಹಕಾರಿ ಸಂಸ್ಥೆಯಾಗಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ
ನಿಯಮಿತ, ಪ್ರಧಾನ ಕಛೆರಿ, ಹೊನ್ನಾವರ ದಿನಾಂಕ 12/12/2011ರಲ್ಲಿ ಆರಂಭಗೊಂಡು ಉತ್ತಮ ಜನಪರ
ಸಂಸ್ಥೆಯೆಂದು ಪ್ರಖ್ಯಾತಿ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಶಾಖೆಗಳನ್ನು
ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಗೈದಿದೆ.

ಮುಂದೆ ಓದಿ...

--------------------------------------------------------------------------------


MEMBERS RELIEF FUND


ಜೀವನ ಮೌಲ್ಯ ನಿಧಿ

ಇದು ಸದಸ್ಯರ ಮರಣೋತ್ತರ ಪರಿಹಾರ ನೀಡುವ ಯೋಜನೆಯಾಗಿರುತ್ತದೆ.


ಜನತಾ ವೈಯಕ್ತಿಕ ಅಪಘಾತ ಪರಿಹಾರ ಯೋಜನೆ

ಖಾತೆಯ ಕನಿಷ್ಠ ಶಿಲ್ಕು ರೂ.1,000/- (ರೂಪಾಯಿ ಒಂದು ಸಾವಿರ ಮಾತ್ರ)


ಅಗಷ್ಟ 10, 2023 ಕ್ಕೆ ಇದ್ದಂತೆ

(1) ಜೆಪಿಎ ಪರಿಹಾರ ಯೋಜನೆ ಮುಖಾಂತರ ಸಹಕಾರಿಯು ಇಲ್ಲಿಯವರೆಗೆ ಒಟ್ಟೂ 21,919 ಸದಸ್ಯರಿಗೆ
ರೂಪಾಯಿ 219 ಕೋಟಿ 19 ಲಕ್ಷದಷ್ಟು ಉಚಿತವಾಗಿ ಪರಿಹಾರ ಭದ್ರತೆಗೆ ಒಳಪಡಿಸಿರುತ್ತದೆ. ಅಲ್ಲದೇ
ಅಪಘಾತದಿಂದ ಮರಣ ಹೊಂದಿದ 5 ಸದಸ್ಯರ ರೂ5,00,000/- ಮರಣೋತ್ತರ ಪರಿಹಾರ ನೀಡಿದ್ದು ಇರುತ್ತದೆ. ಈ
ರಕಂನಲ್ಲಿ ರೂ.1,50,271/- ಮೃತ ಸದಸ್ಯರ ಸಾಲಬಾಕಿಗೆ ಮತ್ತು ರೂ.3,49,729/- ಮೃತ ವಾರಸುದಾರರಿಗೆ
ನೀಡಲಾಗಿದೆ.


(2) ಜೀವನಮೌಲ್ಯ ಯೋಜನೆಗೆ ಒಟ್ಟೂ 22,720 ಸದಸ್ಯರು ಒಳಪಟ್ಟಿದ್ದು, ಇಲ್ಲಿಯವರೆಗೆ ಒಟ್ಟೂ 110
ಸದಸ್ಯರ ರೂ.53,64,627/- ಮರಣೋತ್ತರ ಪರಿಹಾರ ನೀಡಿದೆ. ಈ ರಕಂನಲ್ಲಿ ರೂ.34,62,274/- ಮೃತ
ಸದಸ್ಯರ ಸಾಲಬಾಕಿಗೆ ಮತ್ತು ರೂ.19,02,353/- ಮೃತ ವಾರಸುದಾರರಿಗೆ ನೀಡಲಾಗಿದೆ.

--------------------------------------------------------------------------------

ಕ್ಯಾಲೆಂಡರ್

July2024




SUNMONTUEWEDTHUFRISAT
30
01
02
03
04
05
06
07
08
09
10
11
12
13
14
15
16
17
18
19
20
21
22
23
24
25
26
27

28
29
30
31
01
02
03

--------------------------------------------------------------------------------

ಕ್ಯಾಲೆಂಡರ್ - 2024


ಇಲ್ಲಿ ಕ್ಲಿಕ್ ಮಾಡಿ...


CHAIRMAN'S MESSAGE

ಸಹಕಾರಿಯು ತನ್ನ ಕಾರ್ಯಶೀಲತೆ ಹಾಗೂ ಪಾರದರ್ಶಕ ಆಡಳಿತದಿಂದ ಸಂಬಂಧಪಟ್ಟ ಇಲಾಖೆಯಿಂದ ಪ್ರಶಂಸೆ
ಪಡೆದಿದೆ. ಸಹಕಾರಿಯಲ್ಲಿನ ಎಲ್ಲಾ ಸೌಲಭ್ಯವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ನಾಡಿನ
ಸರ್ವಜನತೆಯ ಆಶೋತ್ತರಗಳಿಗೆ ಪೂರಕವಾಗಿ ರೂಪುಗೊಂಡಿದೆ.

ಮುಂದೆ ಓದಿ...
 * News and Event
   

Balance Sheet

BALANCE SHEET : 2021-2022

Balance Sheet

BALANCE SHEET : 2020-2021

ಅಭಿನಂದನೆಗಳು

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಸೇಫ್
ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾದ ಶ್ರೀ. ಜಿ. ಜಿ. ಶಂಕರ ಅವರು
ಭಾಜನರಾಗಿದ್ದಾರೆ.

Balance Sheet

BALANCE SHEET : 2018-2019


ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 17 ಶಾಖೆಗಳು

Contact Us


HEAD OFFICE

Safe Star Souharda Sahakari Sangha Niyamita

 * Phone: +91 80671 69054
 * Email:Safesouhohnr@Gmail.Com
 * Address: 2nd Floor, Mahale Complex, N.H.66, Honnavara (U.K)- 581334

 * 
 * 
 * 
 * 


QUICK LINKS

 * Home
 * About us
 * Updates
 * Gallery
 * News and events
 * Branches
 * Contact


SERVICES

 * Deposits
 * Loans
 * Jeevan Moulya Relief Fund
 * Janata Personal Accident Relief Scheme


PHOTO GALLERY

 * 
 * 
 * 
 * 
 * 
 * 
 * 
 * 
 * 

Copyright © 2024 Safe Star Souharda. All Right Reserved. Design & Developed By
Safe Star Souharda Sahakari Sangha Niyamita